Home » School life
ಬೆಳ್ಳಂಬೆಳಗ್ಗೆ ಬೇಗ ಎದ್ದು, ಶಾಸ್ತ್ರಕ್ಕೊಂದು ಸ್ನಾನ ಮಾಡಿ, ಗಡಿಬಿಡಿಯಲ್ಲೇ ಅಮ್ಮ ಮಾಡಿಟ್ಟ ತಿಂಡಿ ತಿಂದು, ಬಾಕಿ ಉಳಿದ ಹೋಂ ವರ್ಕ್ ಯಾವುದಾದರೂ ಕಡೇ ಕ್ಷಣದಲ್ಲಿ ನೆನಪಾದರೆ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಅತ್ತು ...