ನಿಗದಿಪಡಿಸಿದ ಸಂಖ್ಯೆಯನ್ನು ಬದಲಾಯಿಸಲು ಯಾವುದೇ ನಿಬಂಧನೆ ಇಲ್ಲ. ಅದರಲ್ಲೂ ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ, ಏಕೆಂದರೆ ಇಡೀ ಪ್ರಕ್ರಿಯೆಯು ಇದೇ ನಿಯಮಾನುಸಾರವಾಗಿ ನಡೆಯುತ್ತದೆ ಎಂದು ದೆಹಲಿ ಸಾರಿಗೆ ...
ಬಿಜೆಪಿ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಬಂಗಾಳದ ಜನರು ಹಾಜರಾಗುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಮಲ ಅರಳುತ್ತದೆ ಎಂಬುದಕ್ಕೆ ಇದೇ ಸೂಚನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಂಚ್ಪೋಟಾದಲ್ಲಿ ಹೇಳಿದ್ದಾರೆ. ...
ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರಹಾವಿನ ಮೇಲೆ ಸ್ಕೂಟಿ ಹರಿದಿದ್ದು.. ಸ್ಕೂಟಿ ಚಕ್ರಕ್ಕೆ ಸಿಲುಕಿದ ನಾಗರಹಾವು ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ...