ದೇಶದ್ರೋಹ ಕಾನೂನಿಗೆ ಯಾವುದೇ ತಡೆ ಇಲ್ಲ. ಸರ್ಕಾರವು ಮರುಪರಿಶೀಲಿಸುವ ಪ್ರಕ್ರಿಯೆಯು ನಡೆಯುವವರೆಗೆ ಯಾವುದೇ ಹೊಸ ದೇಶದ್ರೋಹದ ಪ್ರಕರಣಗಳು ದಾಖಲಾಗುವುದಿಲ್ಲ ಎಂದು ನ್ಯಾಯಾಲಯವು ಭರವಸೆ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ...
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ದೇಶದ್ರೋಹ ಕಾನೂನಿಗೆ ಸುಪ್ರೀಂಕೋರ್ಟ್ "ತಡೆ" ನೀಡಿದ ಹಿಂದಿನ ವ್ಯಾಖ್ಯಾನವು ಸಂಪೂರ್ಣವಾಗಿ ಸರಿಯಾಗಿಲ್ಲ ಎಂದು ತೋರಿಸುತ್ತದೆ ...
ರಾಹುಲ್ ಗಾಂಧಿಯವರ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿಯವರ ಖಾಲಿ ಮಾತುಗಳಿವು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ಗೌರವಕ್ಕೆ ವಿರುದ್ಧವಾದ ಒಂದು ಪಕ್ಷವಿದ್ದರೆ, ಅದು ಭಾರತೀಯ ಕಾಂಗ್ರೆಸ್ ...
ಸರ್ಕಾರದಿಂದ ಸೂಚನೆಗಳನ್ನು ತೆಗೆದುಕೊಳ್ಳಲು ನಾವು ನಾಳೆ ಬೆಳಿಗ್ಗೆ ತನಕ ಸಮಯ ನೀಡುತ್ತೇವೆ. ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಭವಿಷ್ಯದ ಪ್ರಕರಣಗಳು, ಕಾನೂನನ್ನು ಮರುಪರಿಶೀಲಿಸುವವರೆಗೆ ಸರ್ಕಾರವು ಅವುಗಳನ್ನು ಹೇಗೆ ನೋಡಿಕೊಳ್ಳುತ್ತದೆ? ...
ದೇಶದ್ರೋಹದ ಕಾನೂನು ರದ್ದುಪಡಿಸುವ ಬದಲು ಎಂಥ ಸಂದರ್ಭದಲ್ಲಿ ಈ ಕಾನೂನು ಬಳಸುವಂತಿಲ್ಲ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ...