ಕಾರ್ಯಕ್ರಮದಲ್ಲಿ ಒಬ್ಬ ಸ್ವಾಮೀಜಿಯವರು ಸಹ ಭಾಗವಹಿಸಿದ್ದಾರೆ ಆದರೆ ಅವರು ಯೋಗ ಮಾಡುತ್ತಿಲ್ಲ. ಸಚಿವೆ ಶೋಭಾ ಅವರು ಯೋಗ ಇನ್ಸ್ಟ್ರಕ್ಟರ್ ಹೇಳುತ್ತಿರುವ ಹಾಗೆಯೇ ಮಾಡುವುದು ಗಮನ ಸೆಳೆಯುತ್ತದೆ. ...
ಮುರುಘಾಶ್ರೀಗಳ ಆಶಯದಂತೆ ಡಾ.ಶಿವಮೂರ್ತಿ ಮುರುಘಾ ಶರಣರ ಉತ್ತರಾಧಿಕಾರಿ ಆಗಿದ್ದೇನೆ. 21ನೇ ಶತಮಾನದ 21ನೇ ಪೀಠಾಧಿಪತಿ ಆಗುವಂಥ ದೊಡ್ಡ ಜವಬ್ದಾರಿ ನೀಡುತ್ತಿದ್ದಾರೆ. ಮುರುಘಾಮಠದ ಭಕ್ತರು ಹಾಗೂ ಮಠದ ಏಳ್ಗೆಗಾಗಿ ನಾನು ಶ್ರಮಿಸುತ್ತೇನೆ ಎಂದು ಬಸವಾದಿತ್ಯ ಶ್ರೀ ...
ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ನಿರ್ಮೂಲನೆಗಾಗಿ ಅಲ್ಲೊಬ್ಬ ಶ್ರೀಗಳು ಸಮಾಧಿಯೋಗ ಮುಂದಾಗಿದ್ದಾರೆ. ಆ ಶ್ರೀಗಳು ಹನ್ನೊಂದು ದಿನ ಊಟ, ನೀರು, ಗಾಳಿ ಇಲ್ಲದೆ ಮತ್ತು ಬಾಹ್ಯ ಲೋಕದ ಸಂಪರ್ಕದಲ್ಲಿರದೆ, ಬರೀ ಯೋಗದಿಂದಲೇ ಬದುಕಿದ್ದಾರೆ. ...
ಜಗದ್ಗುರುಗಳು ಎಂಬ ಶಬ್ದ ಕಲುಷಿತವಾಗಿದೆ. ಚಿಂತಕರು ಹೇಳುತ್ತಿರುವುದು ಸತ್ಯವಾಗಿದೆ ಎಂದು ನಗರದಲ್ಲಿ ಡಾ.ಶಿವಮೂರ್ತಿ ಮುರುಘಾಶ್ರೀ ಹೇಳಿದ್ದಾರೆ. ...
ಸಮಾಜಕ್ಕೆ ನಾವು ಏನು ಕೊಡುಗೆ ಕೊಡಬಹುದು? ಅಶಕ್ತರಿಗೆ ಹೇಗೆಲ್ಲಾ ಸಹಾಯ ಮಾಡಬಹುದು.. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸ್ವಾಮಿಗಳು ನಮಗೆ ಹೇಳಿಕೊಡದ ವಿದ್ಯೆಯಿಲ್ಲ. ಎಲ್ಲಾ ಬಗೆಯ ಒಳ್ಳೆಯ ವಿಚಾರಗಳನ್ನೂ ಮನಸ್ಸಿಗೆ ತುಂಬಿದ್ದಾರೆ. ...
ಹರ್ಷಾನಂದ ಸ್ವಾಮೀಜಿ ಅಪಾರ ಜ್ಞಾನಿ, ವಿದ್ವಾಂಸರು. ಅದರಾಚೆಗೆ ಅವರಲ್ಲಿ ಸ್ಯಪ್ರವೃತ್ತಿ ಇತ್ತು. ಗಂಭೀರವಾಗಿ ಹಾಸ್ಯ ಮಾಡುತ್ತಿದ್ದರು. ಜೀವನದಲ್ಲಿ ತುಂಬಾ ಅನುಭವ ಹೊಂದಿದ್ದರು. ನಾವೆಲ್ಲ ಹೀಗೆ ಮೀಟಿಂಗ್, ಚರ್ಚೆಗೆಂದು ಕುಳಿತುಕೊಂಡಾಗ ಯಾವುದಾದರೂ ಒಂದು ಹಾಸ್ಯಭರಿತ ಕತೆಯನ್ನು ...
ಅವರ ಕೊಠಡಿಯ ತುಂಬಾ ಗ್ರಂಥಗಳು, ಹಸ್ತಪ್ರತಿಗಳು ಇರುತ್ತಿದ್ದವು. ಆಗ, ನಮಗೆಲ್ಲಾ ಅವರ ಕೆಲಸಗಳು ಗೊತ್ತಾಗುತ್ತಿರಲಿಲ್ಲ. ಅರ್ಥವಾಗುತ್ತಿರಲಿಲ್ಲ. ಏನು ಇಷ್ಟೊಂದು ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆದರೆ, ಈಗ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ...
ಹರ್ಷಾನಂದರಿಗೆ ಬಡಜನರ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರಿಗೆ ಅನೇಕ ಸಹಾಯ ಮಾಡಿದ್ದಾರೆ. ಆಶ್ರಮದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವ ವ್ಯವಸ್ಥೆ ಮಾಡಿದ್ದಾರೆ. ...
ಮಂತ್ರ ಪಠಣೆ, ಪಾಠ, ಭಜನೆ, ಹಾಡುಗಳ ವಿಚಾರದಲ್ಲೂ ಹರ್ಷಾನಂದರಿಗೆ ಹರ್ಷಾನಂದರೇ ಸಾಟಿ. ಹರ್ಷಾನಂದರ ಜ್ಞಾನದ ಎತ್ತರ ಅರಿವಾಗಲು ಅವರ ಸುಮಾರು 75ನೇ ವರ್ಷದಲ್ಲಿ ಪ್ರಕಟವಾದ Encyclopedia of Hinduismನ ಮೂರು ಸಂಪುಟಗಳನ್ನು ನೋಡಬೇಕು. ...
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಮಧ್ಯಾಹ್ನ 1.05ಕ್ಕೆ ಕೊನೆಯುಸಿರೆಳೆದಿದ್ದಾರೆ. ...