ಹನಿ ಸಿಂಗ್ ಮತ್ತು ಶಾಲಿನಿ ಸೆಪ್ಟೆಂಬರ್ 3ರಂದು ಕೋರ್ಟ್ಗೆ ತೆರಳಿದ್ದರು. ಈ ವೇಳೆ ಶಾಲಿನಿಗೆ ಕೋರ್ಟ್ ಕಡೆಯಿಂದ ಒಂದು ರಿಲೀಫ್ ಸಿಕ್ಕಿದೆ. ಗಂಡನ ಮನೆಗೆ ತೆರಳಿ ತಮಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬರಬಹುದು ...
‘ಶಾಲಿನಿ ತಲ್ವಾರ್ ಸುಳ್ಳು ಆರೋಪಗಳನ್ನು ಮಾಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ನನ್ನ ಸಹೋದರಿ, ತಂದೆ-ತಾಯಿ ಮೇಲೆ ಆರೋಪ ಬಂದಿರುವುದರಿಂದ ನಾನು ಮೌನವಾಗಿರುವುದು ಸೂಕ್ತವಲ್ಲ’ ಎಂದು ಹನಿ ಸಿಂಗ್ ಹೇಳಿದ್ದಾರೆ. ...
38 ವರ್ಷ ವಯಸ್ಸಿನ ತಲ್ವಾರ್ ಅವರು ಹನಿಸಿಂಗ್ ತನ್ನನ್ನು ಕ್ರೂರವಾಗಿ ಪಶುವಿನಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟಿಗೆ ಸಲ್ಲಿಸಿರುವ ತಮ್ಮ 120-ಪುಟಗಳ ಮನವಿಯಲ್ಲಿ ದೂರಿದ್ದಾರೆ. ಪತಿಯಿಂದ ಹಲವಾರು ಬಾರಿ ದೈಹಿಕವಾಗಿ ಹಲ್ಲೆಗೊಳಗಾಗಿರುವುದಾಗಿ ಅವರು ಹೇಳಿದ್ದಾರೆ. ...
Yo Yo Honey Singh | Shalini Talwar: ಈ ಎಲ್ಲ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್ಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಪತ್ನಿ ಶಾಲಿನಿ ತಲ್ವಾರ್ ಪರವಾಗಿ ಕೋರ್ಟ್ ಮಧ್ಯಂತರ ...