ಎಲ್ಐಸಿ ಐಪಿಒ ಅಂತಿಮ ದಿನವಾದ ಮೇ 9ನೇ ತಾರೀಕಿನ ಕೊನೆಗೆ 2.95 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿ ಇದೆ. ...
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ನ ಐಪಿಒಗೆ ಚಿಲ್ಲರೆ ಹೂಡಿಕೆದಾರರಿಂದ ದಾಖಲೆ ಪ್ರಮಾಣದಲ್ಲಿ ಬಿಡ್ಡಿಂಗ್ ಮಾಡಲಾಗಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ. ...
Sensex News: ಭಾರತದ ಷೇರು ,ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮೇ 9ನೇ ತಾರೀಕಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿದೆ. ...
700 ಕೋಟಿ ರೂಪಾಯಿ ಇಎಸ್ಒಪಿಯನ್ನು ಝೊಮ್ಯಾಟೋ ಫ್ಯೂಚರ್ ಫೌಂಡೇಷನ್ಗೆ ದಾನ ಮಾಡುವುದಾಗಿ ಕಂಪೆನಿ ಸಹ-ಸಂಸ್ಥಾಪಕ, ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ. ...
ಎಲ್ಐಸಿ ಐಪಿಒಗೆ ನೀವು ಸಬ್ಸ್ಕ್ರೈಬ್ ಆಗಬೇಕೆ? ಆ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಗ್ರೇ ಮಾರ್ಕೆಟ್ ಪ್ರೀಮಿಯಂ, ರಿಯಾಯಿತಿ, ಮತ್ತಿತರ ಮಾಹಿತಿ ಇಲ್ಲಿದೆ. ...
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಐಪಿಒಗೆ ಗ್ರೇ ಮಾರ್ಕೆಟ್ನಲ್ಲಿ ಎಂಥ ಬೇಡಿಕೆ ಇದೆ ಗೊತ್ತೆ? ಅದಕ್ಕೂ ಮುನ್ನ ಗ್ರೇ ಮಾರ್ಕೆಟ್ ಅಂದರೆ ಗೊತ್ತಿದೆಯಾ? ಆ ಬಗ್ಗೆ ಮಾಹಿತಿ ಇಲ್ಲಿದೆ. ...
ಭಾರತೀಯ ಕಂಪೆನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು ಮೊದಲ ಬಾರಿಗೆ 25000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ...
ರೈನ್ಬೋ ಚಿಲ್ಡ್ರನ್ಸ್ ಮೆಡಿಕೇರ್ (Rainbow Children's Medicare)ನಿಂದ ಏಪ್ರಿಲ್ 27ರಂದು ಐಪಿಒ ಆರಂಭವಾಗಿದೆ, ಆ ಬಗ್ಗೆ ಮಾಹಿತಿ ಇಲ್ಲಿದೆ. ...
ಎಲ್ಐಸಿ ಐಪಿಒ ಗಾತ್ರ, ವಿತರಣೆ ದರ, ಪಾಲಿಸಿದಾರರಿಗೆ ರಿಯಾಯಿತಿ ಇತ್ಯಾದಿ ವಿವರಗಳು ಬಹಿರಂಗ ಆಗಿದೆ. ಈ ಬಗ್ಗೆ ಸರ್ಕಾರದಿಂದ ಬುಧವಾರ ಘೋಷಣೆ ಹೊರಬೀಳಲಿದೆ. ...
ಎಲ್ಐಸಿ ಐಪಿಒ ಮೇ 4ರಿಂದ 9ನೇ ತಾರೀಕಿನ ತನಕ ಇರುತ್ತದೆ. ಇದರಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ...
Channel No. 1653
Channel No. 976
Channel No. 675
Channel No. 1766
Channel No. 272