ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕುರಿಗಾಹಿ ಚೌಟಗಿ ರಮೇಶ ಅವರ ದೇಹ ತುಂಡು ತಂಡಾಗಿ ಅಂಗಾಂಗಗಳು ರೈಲು ಹಳಿ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಲ್ಲದೇ ಕುರಿಗಳು ಕೂಡ ಸ್ಥಳದಲ್ಲಿಯೇ ಮೃತಪಟ್ಟಿವೆ. ...
ಜಮೀನಿನ ಮಾಲೀಕ ಹರ್ಷ ಎಂಬ ವ್ಯಕ್ತಿ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕ ಕುರಿ ಮಂದೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದ. ತನ್ನ ಜಮೀನಿಗೆ ಕುರಿಗಳನ್ನು ಬಿಟ್ಟ ಕಾರಣಕ್ಕೆ ಜಮೀನ್ದಾರ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ್ದಾನೆ. ...
ಯಾದಗಿರಿ: ಕೃಷ್ಣ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಯಿ ಯುವಕನನ್ನು ಎನ್ಡಿಆರ್ಎಫ್ ತಂಡ ಭಾರಿ ಪ್ರವಾಹದ ನಡುವೆಯೂ ರಕ್ಷಣೆ ಮಾಡಿ ಸಾಹಸ ಮೆರೆದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ...
ತುಮಕೂರು: ಕೊರೊನಾ ಭಯ ಈಗ ಎಲ್ಲೆಡೆ ಅದ್ಯಾವ ಪರಿ ಹಬ್ಬಿದೆ ಅಂದ್ರೆ, ಯಾರಾದ್ರೂ ಕೆಮ್ಮಿದ್ರೆ ಸಾಕು, 360 ಡಿಗ್ರಿ ತಿರುಗಿ ನೋಡ್ತಾರೆ. ಕೊರೊನಾ ಹೆಮ್ಮಾರಿಯ ಆರ್ಭಟದಲ್ಲಿ ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಮತ್ತು ನೋಡಲೇ ಬೇಕಾದಂಥ ...
ಮಂಡ್ಯ: ಸಕ್ಕರೆ ನಗರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಖೋಟಾ ನೋಟುಗಳ ಹಾವಳಿ ತಲೆದೂರಿದೆ. ದಂಧೆಕೋರರಿಗೆ ಅಮಾಯಕ ವೃದ್ಧರೇ ಟಾರ್ಗೆಟ್ ಆಗಿದ್ದು, ಹಣದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ...