IND vs ENG: ಆಂಡರ್ಸನ್ ಈಗಾಗಲೇ ಭಾರತದ ವಿರುದ್ಧ ಟೆಸ್ಟ್ನಲ್ಲಿ 100 ವಿಕೆಟ್ಗಳನ್ನು ಪಡೆದಿದ್ದರೂ, ಆದರೆ ಈ ಬಾರಿ ಅವರು ಇಂಗ್ಲೆಂಡ್ನಲ್ಲಿ ಮಾತ್ರ 100 ವಿಕೆಟ್ಗಳನ್ನು ಪೂರೈಸಿದ್ದಾರೆ. ...
IND vs ENG: ಲೀಸೆಸ್ಟರ್ಷೈರ್ ಕೌಂಟಿ ತಂಡದ (Leicestershire vs India) ವಿರುದ್ಧ ಭಾರತ ಆಡಿದ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ನಾಲ್ಕು ದಿನಗಳ ವಾರ್ಮ್-ಅಪ್ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ...
India vs Leicestershire: ಶುಭಮನ್ ಗಿಲ್ - ರೋಹಿತ್ ಶರ್ಮಾ ಅತ್ಯಂತ ಕೆಟ್ಟ ಶಾಟ್ ಆಡಿ ಔಟಾದರು ಮತ್ತು ಹನುಮ ವಿಹಾರಿ ಕೂಡ ವಿಕೆಟ್ ಕಳೆದುಕೊಂಡರು. ನಾಯಕ ರೋಹಿತ್ ಶರ್ಮಾ 25, ಶುಭಮನ್ ಗಿಲ್ ...
Ranji Trophy: ಭಾನುವಾರದಿಂದ ರಣಜಿ ಟ್ರೋಫಿಯ ನಾಕ್ ಔಟ್ ಸುತ್ತು ಆರಂಭವಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಎಂಟು ತಂಡಗಳು ಮುಖಾಮುಖಿಯಾಗುತ್ತಿವೆ. ...
Two Ball Two Sixes Video: ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಎರಡು ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 12 ರನ್ಗಳು ಬೇಕಿದ್ದಾಗ ಸೂಪರ್ ಹೀರೋ ಆಗಿ ಬಂದ ರಾಹುಲ್ ತೆವಾಟಿಯ ಎರಡು ಸಿಕ್ಸರ್ ...
IPL 2022: ಐಪಿಎಲ್ನ ಮೊದಲ ಐದು ಪಂದ್ಯಗಳಲ್ಲಿ ಒಟ್ಟು 8 ಬ್ಯಾಟ್ಸ್ ಮನ್ಗಳು ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಇವರಲ್ಲಿ ಹೆಚ್ಚಿನವರು ಹರಾಜಿನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದವರಾಗಿದ್ದಾರೆ. ...
IPL 2022: ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಆರಂಭ ಪಡೆದಿತ್ತು. ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ನಾಯಕ ಕೆಎಲ್ ರಾಹುಲ್ ಶಮಿಗೆ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಕ್ವಿಂಟನ್ ಡಿ ಕಾಕ್ ಅವರನ್ನು ...
Gujarat Titans, IPL 2022: ಹಾರ್ದಿಕ್ ಪಾಂಡ್ಯ ಈ ತಂಡದ ನಾಯಕರಾಗಿದ್ದು, ರಶೀದ್ ಖಾನ್, ಶುಬ್ಮನ್ ಗಿಲ್ ಅವರಂತಹ ಆಟಗಾರರನ್ನು ತಂಡವು ಡ್ರಾಫ್ಟ್ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಂಡಿದೆ. ...
IPL 2022: ಈ ವೀಡಿಯೊದಲ್ಲಿ, ಅವರು ಫ್ರಾಂಚೈಸಿಯೊಂದಿಗೆ ಕಳೆದ ಹಲವು ಕ್ಷಣಗಳನ್ನು ಕವರ್ ಮಾಡಿದ್ದಾರೆ. ಗಿಲ್ ಮೊದಲ ಸೀಸನ್ನಿಂದ ಕೊನೆಯ ಸೀಸನ್ವರೆಗಿನ ಕ್ಷಣಗಳನ್ನು ಈ ವಿಡಿಯೋದಲ್ಲಿ ಕವರ್ ಮಾಡಿದ್ದಾರೆ. ...
IND vs NZ: ಮೊದಲ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ ಶುಬ್ಮನ್ ಗಿಲ್ ಅವರ ಬಲ ಮೊಣಕೈಗೆ ಗಾಯವಾಗಿತ್ತು, ಇದರಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಮುನ್ನೆಚ್ಚರಿಕೆಯಾಗಿ ಮೈದಾನಕ್ಕೆ ಮರಳಲಿಲ್ಲ. ...