ದೇವಸ್ಥಾನದ ಮುಂದೆ ಯುವಕರ ಗುಂಪು ತಮ್ಮಟೆ ಸದ್ದಿಗೆ ಕುಣಿಯುತ್ತಿರುವುದನ್ನು ಕಂಡು ಅವರೊಳಗಿನ ನೃತ್ಯಪಟು ಜಾಗೃತಗೊಂಡಿದ್ದಾನೆ. ಅವರಿಗೆ ತಮ್ಮ ಯೌವನದ ದಿನಗಳು ನೆನಪಾಗಿರಲಿಕ್ಕೂ ಸಾಕು. ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಕುಣಿಯಲಾರಂಭಿಸಿದ್ದಾರೆ. ...
ಉರುಕಾತಮ್ಮನಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕರು ಏನು ಮಾಡುತ್ತಾರೆ ಅಂತ ಗಮನಿಸಿ ಮಾರಾಯ್ರೇ. ಒಂದು ಮೊರದಲ್ಲಿ ಕೆಂಡಗಳನ್ನು ತುಂಬಿಕೊಂಡು ಮೈಮೇಲೆ ಸುರಿದುಕೊಳ್ಳುತ್ತಾರೆ!! ಆಮೇಲೆ ಸುಮಾರು ಜನ ಆವೇಷಕ್ಕೊಳಗಾದವರಂತೆ ಕೊಂಡ ಹಾಯಲಾರಂಭಿಸುತ್ತಾರೆ. ...
ಇದೇ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಿದ್ದರಾಮಯ್ಯನವರ ಕಾಲಿಗೆರಗಿ ನಮಸ್ಕಾರ ಮಾಡುತ್ತಾನೆ. ಆ ವ್ಯಕ್ತಿಯ ವರ್ತನೆ ಸಿದ್ದರಾಮಯ್ಯನವರಿಗೆ ಇಷ್ಟವಾಗುವುದಿಲ್ಲ. ಅವರು ಆತನಿಗೆ ಯಾರಪ್ಪ ನೀನು ಅಂತ ಕೇಳುತ್ತಾರೆ. ...
Ram mandir construction | ಶ್ರೀರಾಮ ಜನರ ಧಾರ್ಮಿಕ ನಂಬಿಕೆ ಎಂದಿರುವ ಸಿದ್ದರಾಮಯ್ಯ ಅವರು ಎಲ್ಲಾ ಕಡೆ ರಾಮ ಮಂದಿರವನ್ನು ಕಟ್ಟುತ್ತಾರೆ. ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ, ಭಕ್ತಿಯ ಸಂಕೇತ. ಇದನ್ನು ಅವರು ...