ರಾಮನಗರ ಜಿಲ್ಲೆ ರೇಷ್ಮೆಬೆಳೆಗೆ ಪ್ರಖ್ಯಾತಿ ಪಡೆದಿದೆ. ಹೀಗಾಗಿ ರಾಮನಗರವನ್ನ ರೇಷ್ಮೆನಗರಿ ಎಂತಲೇ ಕರೆಯುತ್ತಾರೆ. ಅಂತಹ ರಾಮನಗರ ಜಿಲ್ಲೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗದೇ ರೇಷ್ಮೆಬೆಳೆಗಾರರು ಕಂಗಾಲಾಗಿದ್ದರು. ಆದರೇ ಇದೀಗ ರೇಷ್ಮೆಗೂಡಿನ ಬೆಲೆ ಉತ್ತಂಗಕ್ಕೆ ಏರಿದ್ದು, ...
ಲಾಕ್ಡೌನ್ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ ಕಂಡಿದೆ. ರೇಷ್ಮೆನೂಲು ಹೊರರಾಜ್ಯಗಳಿಗೆ ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದೇಡೆ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಇನ್ನೋಂದೆಡೆ ವರ್ತಕರು ಕೂಡ ಇದರಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ಕೆಜಿ ರೇಷ್ಮೆಗೂಡಿಗೆ ನೂರು ...
ಬಹುತೇಕ ಬ್ಯಾಂಕುಗಳು ವಿಲೀನಗೊಂಡಿದ್ದ ಹಿನ್ನಲೆಯಲ್ಲಿ ಕೆಲ ಖಾತೆಗಳ ಐಎಫ್ಎಸ್ಸಿ ನಂಬರ್ಗಳು ಸಹ ಬದಲಾಗಿವೆ. ಹೀಗಾಗಿ ವಿಜಯ ಬ್ಯಾಂಕ್, ಸಿಡಿಕೇಂಟ್ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವುದೇ ಮಾರುಕಟ್ಟೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನೊಂದು ...