SP Balasubrahmanyam Birth Anniversary:1966ರಲ್ಲಿ ಎಸ್ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಕಾಲಿಟ್ಟರು. ...
SP Balasubrahmanyam Birth Anniversary: ಇನ್ನೊಂದು ಜನ್ಮವಿದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುವೆ ಎಂದು ಹೇಳಿದ್ದಿರಿ. ಕಳೆದ ವರ್ಷ ಕೊರೊನಾವೈರಸ್ ನಿಮ್ಮನ್ನು ಬಲಿತೆಗೆದುಕೊಂಡಾಗ ಮನಸ್ಸು ಬಯಸಿದ್ದು..ಮತ್ತೊಮ್ಮೆ ಹುಟ್ಟಿ ಬನ್ನಿ ಸರ್...ಎದೆ ತುಂಬಿ ಹಾಡಲು ನೀವು ...