ಬಹುತೇಕ ನಟಿಯರು ತಮ್ಮ ಗ್ಲಾಮರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಶ್ರೀಲೀಲಾ ಕೂಡ ಹೊರತಾಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ...
Kireeti Reddy | Sreeleela: ‘ಕಿಸ್’ ಚಿತ್ರದ ಮೂಲಕ ಗಮನಸೆಳೆದ ಶ್ರೀಲೀಲಾ ನಂತರ ಸಾಲುಸಾಲು ಹಿಟ್ ಚಿತ್ರ ನೀಡಿದವರು. ಇದೀಗ ಅವರ ಬತ್ತಳಿಕೆಗೆ ಹೊಸ ಚಿತ್ರ ಸೇರಿದೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ...
ಶ್ರೀಲೀಲಾ ಹಾಗೂ ಧನ್ವೀರ್ ನಟನೆಯ ‘ಬೈ ಟೂ ಲವ್’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ...
ಧನ್ವೀರ್ ಹಾಗೂ ಶ್ರೀಲೀಲಾ ಈ ಬಾರಿ ಬೆಂಗಳೂರಿನ ಮೆಟ್ರೋದಲ್ಲಿ ತೆರಳಿ ಸಿನಿಮಾ ಪ್ರಚಾರ ಮಾಡಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ಎಲ್ಲರನ್ನೂ ಭೇಟಿ ಮಾಡಿ ಚಿತ್ರದ ಬಗ್ಗೆ ತಂಡ ಮಾತುಕತೆ ನಡೆಸಿದೆ. ...
ಪರಭಾಷೆಯ ಚಿತ್ರರಂಗದಲ್ಲಿ ಕನ್ನಡದ ಬೆಡಗಿಯರ ಹವಾ ಹೆಚ್ಚುತ್ತಿದೆ. ಅದರಲ್ಲೂ ಟಾಲಿವುಡ್ನಲ್ಲಿ ಕನ್ನಡತಿಯರಿಗೆ ವಿಶೇಷ ಮನ್ನಣೆ ಸಿಗುತ್ತಿದೆ. ನಭಾ ನಟೇಶ್, ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ನಟಿ ಶ್ರೀಲೀಲಾ ಕೂಡ ...
‘ಬೈ ಟು ಲವ್’ ಚಿತ್ರದ ಬಗ್ಗೆ ಧನ್ವೀರ್ ಹಾಗೂ ಶ್ರೀಲೀಲಾ ‘ಟಿವಿ9 ಕನ್ನಡ ಡಿಜಿಟಲ್’ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಧನ್ವೀರ್ ಅವರು ತಮ್ಮ ಜೀವನದಲ್ಲಿ ನಡೆದ ಕೆಲ ಅಚ್ಚರಿಯ ವಿಚಾರಗಳ ಕುರಿತು ಮಾಹಿತಿ ...
ಧನ್ವೀರ್ ಗೌಡ ‘ಬೈ ಟು ಲವ್’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ...
ನಟನೆ ಮತ್ತು ಗ್ಲಾಮರ್ನಿಂದಾಗಿ ಶ್ರೀಲೀಲಾ ಅವರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈಗ ಟಾಲಿವುಡ್ ನಟ ರವಿತೇಜ ಅವರ ಹೊಸ ಸಿನಿಮಾ ‘ಧಮಾಕಾ’ದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ...