Janhvi Kapoor Photos: ನಟಿ ಜಾನ್ವಿ ಕಪೂರ್ ಅವರು ಕಲರ್ಫುಲ್ ಫೋಟೋಗಳ ಮೂಲಕ ಮಿಂಚುತ್ತಿದ್ದಾರೆ. ಪ್ರತಿ ದಿನವೂ ಅವರು ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ. ...
Janhvi Kapoor Photos: ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಜಾನ್ವಿ ಕಪೂರ್ ಅವರು ಇತ್ತೀಚೆಗೆ ಹಾಜರಿ ಹಾಕಿದ್ದರು. ಆ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್ ಗಮನ ಸೆಳೆದಿದೆ. ...
ಏಪ್ರಿಲ್ 29 ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ. ಅಂದು ಜಾನ್ವಿ ಅವರು ಈ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳಬೇಕಿತ್ತು. ಆದರೆ, ಎರಡು ದಿನ ವಿಳಂಬವಾಗಿ ಅಂದರೆ, ಮೇ 1ರಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ. ...
ಜಾನ್ವಿ ಕಪೂರ್ ನಟಿಸಿದ ಮೊದಲ ಸಿನಿಮಾ ರಿಲೀಸ್ ಆಗೋಕಿಂತ ಮುಂಚೆಯೇ ಶ್ರೀದೇವಿ ವಿಧಿವಶರಾಗಿದ್ದು ನೋವಿನ ಸಂಗತಿ. ದೊಡ್ಡ ಪರದೆಯ ಮೇಲೆ ಮಗಳ ಚಿತ್ರವನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ...
Janhvi Kapoor Photos: ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ಗೆ 25ನೇ ಜನ್ಮದಿನದ ಸಂಭ್ರಮ. ಖ್ಯಾತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರಿಯಾಗಿದ್ದರೂ ಚಿತ್ರರಂಗದಲ್ಲಿ ಸ್ವಂತ ಪರಿಶ್ರಮದಿಂದ ಜಾಹ್ನವಿ ಗುರುತಿಸಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ...
ಅಗಸ್ತ್ಯ ನಂದಾ, ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಜೊತೆಯಾಗಿ ನಟಿಸುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ನಿರ್ದೇಶಕಿ ಜೋಯಾ ಅಖ್ತರ್ ಅವರ ಗರಡಿಯಲ್ಲಿ ಈ ಸ್ಟಾರ್ ಕಿಡ್ಗಳು ಪಳಗಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ...
ಶ್ರೀದೇವಿ ಅವರು ದುಬೈನಲ್ಲಿ ಮೃತಪಟ್ಟಿದ್ದರು. ಬಾತ್ಟಬ್ನಲ್ಲಿ ಮುಳುಗಿ ಶ್ರೀದೇವಿ ಕೊನೆಯುಸಿರು ಎಳೆಯುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ...
Tattoo: ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುತ್ತಿರುವ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇತ್ತೀಚೆಗೆ ತಾವು ಹಾಕಿಸಿಕೊಂಡ ಟ್ಯಾಟೂ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಸಂತಸವಾಗಿದೆ. ಅದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ. ...
ಜಾಹ್ನವಿ ಆಕರ್ಷಕ ರೂಪ ಮತ್ತು ಸುಂದರ ಮೈಮಾಟದ ಯುವತಿ. ಅವರ ಸೌಂದರ್ಯ ಆರಾಧಕರು ಬೇಜಾನ್ ಜನ ಇದ್ದಾರೆ. ಉಡುಪು ಯಾವುದೇ ಆಗಿರಲಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ. ...
‘ಮನೆತನ’ ಸೀರಿಯಲ್ನಲ್ಲಿ ಶ್ರೀದೇವಿ ನಟಿಸುತ್ತಿದ್ದರು. ಆ ಧಾರಾವಾಹಿಯನ್ನು ಡಾ. ರಾಜ್ಕುಮಾರ್ ಕೂಡ ನೋಡುತ್ತಿದ್ದರು. ಓಮ್ಮೆ ಭೇಟಿಯಾದ ಸಂದರ್ಭದಲ್ಲಿ ‘ಮನೆತನ’ ಧಾರಾವಾಹಿ ಬಗ್ಗೆ ಅಣ್ಣಾವ್ರು ಮಾತನಾಡಿದ್ದರು ಎಂದು ಶ್ರೀದೇವಿ ಹೇಳಿದ್ದಾರೆ. ...