ಸೂಲಿಬೆಲೆಯವರ ಪಾಠವನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುತಾಲಿಕ್ ಅವರು ಅದರಲ್ಲಿ ತಪ್ಪೇನಿದೆ ಅಂತ ಕೇಳಿದರು. ಸೂಲಿಬೆಲೆ ಅವರು ಈ ದೇಶದ ಒಬ್ಬ ಜವಾಬ್ದಾರಿಯುತ ನಾಯಕರಾಗಿದ್ದಾರೆ, ಅವರ ಪಠ್ಯವನ್ನು ಸೇರಿಸಿರುವುದು ಅಪರಾಧವೇನೂ ಅಲ್ಲ ...
ನಮ್ಮ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು, ಎಲ್ಲ ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅನ್ನುವ ಜನರಿಗೆ ಕುಮಾರಸ್ವಾಮಿಯಂಥ ಜನ ಹೋಗಿ ದುಡ್ಡು ಕೊಟ್ಟು ಬರುತ್ತಾರಲ್ಲ, ಇವರಿಗೆ ನಾಚಿಕೆಯಾಗಬೇಕು ಎಂದು ಮಳಲಿ ಹೇಳುತ್ತಾರೆ. ...
ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಹೊರಬಂದ ಮುತಾಲಿಕ್ ಅವರು ಮಾಧ್ಯಮಗಳ ಜೊತೆ ಮಾತಾಡಿದರು. ಘಟನೆ ನಡೆದಾಗ ನಬಿಸಾಬ್ ಅವರು ಅಂಗಡಿಯಲ್ಲೇ ಇರಲಿಲ್ಲ ಎಂದು ತಮ್ಮ ಕಾರ್ಯಕರ್ತರು ತಿಳಿಸಿದರೆಂದು ಮುತಾಲಿಕ್ ಹೇಳಿದರು. ...