ತನಗಿಷ್ಟವಾದ ತಿಂಡಿಯನ್ನು ಹೇಗಾದರೂ ಮಾಡಿ ಪಟಾಯಿಸಬೇಕೆಂದು ತೀರ್ಮಾನಿಸಿದ ಈ ಸೀಕ್ರೆಟ್ ಏಜೆಂಟ್, ಒಂದು ಖತರ್ನಾಕ್ ಉಪಾಯ ಮಾಡಿತು. ಅದೇನು? ನಾಯಿಯ ಮುದ್ದಾದ ವಿಡಿಯೊ ಇಲ್ಲಿದೆ ನೋಡಿ. ...
Ranbir Kapoor and Alia Bhatt: ತನ್ನ ಸ್ನೇಹಿತ ರಣಬೀರ್ ಕಪೂರ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುವ ಆಲಿಯಾ ಭಟ್ ಅದಕ್ಕೊಂದು ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಏನದು? ಮುಂದೆ ಓದಿ. ...
ಈ ತಿಂಗಳ ಆರಂಭದಲ್ಲಿ ಡಚ್ ಗಡಿ ಬಳಿಯ ಕಸ್ಟಮ್ಸ್ ಕಚೇರಿಯಲ್ಲಿ ತಮ್ಮ ಕೈಚಳಕ ತೋರಿರುವ ಮೂರು ಕಳ್ಳರು ಸುಮಾರು 57 ಕೋಟಿ ರೂ. ಹಣವನ್ನು ಕದ್ದಿದ್ದಾರೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ. ಡಚ್ ಗಡಿ ...
ನೆಲಮಂಗಲ:ತೋಟಕ್ಕೆ ಹೋಗುತ್ತಿದ್ದ ಒಂಟಿ ಮಹಿಳೆಯ ಚಿನ್ನದ ಮಾಂಗಲ್ಯದ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಗ್ರಾಮಸ್ಥರು ಬೆನ್ನತ್ತಿ ಹಿಡಿದಿದ್ದಾರೆ. ಗ್ರಾಮದ ದೇವಾಲಯದಲ್ಲಿನ ದೇವರ ಕಂಬಕ್ಕೆ ಕಟ್ಟಿ ಹಿಗ್ಗಮಗ್ಗಾ ಥಳಿಸಿ, ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ...
ಬೆಂಗಳೂರು: ಕಳ್ಳತನ ಮಾಡಲು ಬಂದು ಮನೆಯವರ ಬಳಿಯೇ ರೆಡ್ಹ್ಯಾಂಡ್ ಆಗಿ ಕಳ್ಳ ಸಿಕ್ಕಿಬಿದ್ದಿರುವ ಘಟನೆ ಜೆ.ಪಿ.ನಗರದ ನಾರಾಯಣ ಶಾಲೆ ಬಳಿ ನಡೆದಿದೆ. ಇಂದು ಮುಂಜಾನೆ ಮನೆಯೊಂದರ ಕಿಟಕಿ ಮೂಲಕ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಕದ್ದು ನೋಡ್ತಿದ್ದ. ...
ಅಡಿಕೆ ಕದಿಯಲು ಬಂದಿದ್ದಾನೆಂದು ತಿಳಿದು ಗುಂಡು ಹಾರಿಸಿ ವ್ಯಕ್ತಿ ಹತ್ಯೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಗುಂಡೇಟಿಗೆ ಕರಿಕೆ ಗ್ರಾಮದ ಗಣೇಶ್ ...