ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ ಇಂದಿನಿಂದ ಅನ್ವಯ ಆಗುವಂತೆ ಸ್ವಿಫ್ಟ್ ಹಾಗೂ ಸಿಎನ್ಜಿಯ ಎಲ್ಲ ವೇರಿಯಂಟ್ಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಔಟ್ಪುಟ್ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಾರುತಿ ಸುಜುಕಿ ಮುಂದಾಗಿದೆ. ...
2021 Maruti Suzuki Swift ಮಾರುತಿ ಸುಜುಕಿ ಕಂಪೆನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಸಿದ್ಧಪಡಿಸುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಈ ಸಂಸ್ಥೆ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ...