ಪಕ್ಷದ ಬಗ್ಗೆ ವಿರೋಧಿಗಳು ಹಗುರವಾಗಿ ಮಾತಾಡಿದಾಗ, ಶರವಣ ಉದ್ವೇಗದಿಂದ ಪ್ರತಿಕ್ರಿಯಿಸದೆ ಬಹಳ ಶಾಂತಚಿತ್ತದಿಂದ ಅಂಥ ಸಂದರ್ಭಗಳನ್ನು ನಿರ್ವಹಿಸಿದ್ದಾರೆ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಾ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ...
ಬರ್ತ್ ಡೇ ಪ್ರಯುಕ್ತ ಕ್ಯಾಂಟೀನಲ್ಲಿ ಕೇಕ್ ಕತ್ತರಿಸಿ ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರಿಗೆ ಹಂಚಲಾಯಿತು. ಖುದ್ದು ನಿಖಿಲ್ ಅವರೇ ತಮಗೆ ಕೇಕ್ ನೀಡಿದ್ದಕ್ಕೆ ಸಿಬ್ಬಂದಿ ಬಹಳ ಸಂತೋಷಪಟ್ಟರು. ನಂತರ ನಿಖಿಲ್, ಕ್ಯಾಂಟಿನಲ್ಲಿ ಮುದ್ದೆ ಊಟ ...
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಅದನ್ನು ತಡೆಯಲು ಪೌರುಷವಿಲ್ಲದ ಬಿಜೆಪಿ ಸರ್ಕಾರವನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಸರವಣ ರೋಷದಿಂದ ಹೇಳಿದರು. ...
ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ ಎಂದು ಜೆಡಿಎಸ್ ಪರ ಪ್ರಚಾರದ ವೇಳೆ ಪಕ್ಷದ ಮುಖಂಡ ಟಿ.ಎ. ಶರವಣ ಹೇಳಿದ್ದಾರೆ. ಮುನಿರತ್ನ ಹೆಣ್ಣುಮಗಳ ಸೀರೆ ಎಳೆದ ದುಶ್ಯಾಸನನಿದ್ದಂತೆ ಎಂದು ಶರವಣ ಲೇವಡಿ ಮಾಡಿದ್ದಾರೆ. ...