ಹಾರ-ತುರಾಯಿ, ಶಾಲು-ಪೇಟ ಮೊದಲಾದ ದುಬಾರಿ ವೆಚ್ಚಗಳನ್ನು ಮಾಡುವುದು ಬೇಡ ಅಂತ ಬೊಮ್ಮಾಯಿ ಅವರು ಮೊದಲಿಂದ ಹೇಳಿಕೊಂಡು ಬಂದಿದ್ದರೂ, ಪ್ರತಿ ಸಮಾರಂಭದಲ್ಲಿ ಜನ ಮತ್ತು ಆಧಿಕಾರಿಗಳು ಅವೆಲ್ಲವನ್ನು ಮಾಡುತ್ತಾರೆ. ಹಾಗಾಗೇ ಅವರು ತಾರಾ ಮೇಲೆ ಸಿಟ್ಟಾದರು ...
‘ತ್ರಿವಿಕ್ರಮ’ ಸಿನಿಮಾದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮದಲ್ಲಿ ನಟಿ ತಾರಾ, ನಟ ಶರಣ್, ಮನುರಂಜನ್ ಮೊದಲಾದವರು ಭಾಗಿ ಆಗಿದ್ದರು. ವೇದಿಕೆ ಏರಿದೆ ತಾರಾ ಅವರು ರವಿಚಂದ್ರನ್ ಮಕ್ಕಳ ಬಗ್ಗೆ ಮೆಚ್ಚುಗೆಯ ...
Tara Mother Pushpa Passes Away: ಹಿರಿಯ ನಟಿ ತಾರಾರವರ ತಾಯಿ ಪುಷ್ಪಾ ವಿಧಿವಶರಾಗಿದ್ದಾರೆ. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಅವರಿಗೆ 76 ವರ್ಷ ವಯಸ್ಸಾಗಿತ್ತು. ...
ಸೃಜನ್ ಲೋಕೇಶ್ ಅವರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲರನ್ನೂ ನಗಿಸುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಈ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ...
ನೇರವಾಗಿ ಮದುವೆ ಬಗ್ಗೆ ತಾರಾ ಮಾತನಾಡಿದರು. ಅದಕ್ಕೆ ಅನುಪಮಾ ನೀಡಿದ ಪ್ರತಿಕ್ರಿಯೆ ಮಜವಾಗಿತ್ತು. ‘ಅಯ್ಯೋ ಬೇಡ ತಾರಮ್ಮ..’ ಎಂದು ಅವರು ಮನವಿ ಮಾಡಿಕೊಂಡರು. ಆ ಕ್ಷಣದ ವಿಡಿಯೋ ಇಲ್ಲಿದೆ. ...
ನವೆಂಬರ್ ತಿಂಗಳ ಮಧ್ಯದ ವೇಳೆಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಆಗಿತ್ತು. ಆ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ನಂತರ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದರು. ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿತ್ತು. ಇದಾದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಒಂದಿಗೆ ಬಂದಿದೆ. ...
ತಾರಾ ಅವರು ಕಾರಿನಲ್ಲೇ ಕುಳಿತೇ ತಿರುಪತಿಯಲ್ಲಿ ಮಳೆ ಸುರಿಯತ್ತಿರುವ ಮತ್ತು ರಸ್ತೆ ಮೇಲೆ ನೀರು ರಭಸದಿಂದ ಹರಿದು ಹೋಗುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅವರು ತೋರಿಸುತ್ತಿರುವ ದೃಶ್ಯವೆಲ್ಲ ನೀರು ಆವರಿಸಿಕೊಂಡಿದೆ. ...
ಕನ್ನಡ ಚಿತ್ರರಂಗ ಬಹಳಷ್ಟು ಜನರನ್ನು ಕಳೆದುಕೊಂಡಿದೆ, ಭಗವಂತ ಇನ್ನು ಯಾರನ್ನೂ ತನ್ನಲ್ಲಿಗೆ ಕರೆಸಿಕೊಳ್ಳುವುದು ಬೇಡ. ಚಿತ್ರರಂಗದವರೆಲ್ಲ ಬಹಳ ದುಃಖದಲ್ಲಿದ್ದಾರೆ ಎಂದು ತಾರಾ ಹೇಳಿದರು. ...