e-passports: ತನ್ನ ನಾಗರಿಕರಿಗೆ ಈ ವರ್ಷದ ಕೊನೆಯಲ್ಲಿ ಇ-ಪಾಸ್ಪೋರ್ಟ್ಗಳನ್ನು (E-Passports) ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ವರ್ಷದ ಕೇಂದ್ರ ಬಜೆಟ್ನಲ್ಲಿಯೂ ಕೂಡ ಇ-ಪಾಸ್ಪೋರ್ಟ್ ಪ್ರಾರಂಭದ ಬಗ್ಗೆ ಪ್ರಾಸ್ತಪಿಸಲಾಗಿತ್ತು. ...
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಪ್ರಯೋಜಕತ್ವದಲ್ಲಿ ವಿಶ್ವ 10ಕೆ ಓಟ ನಡೆಯುತ್ತಿದ್ದು, ದೇಶದ ಪ್ರಮುಖ ಅಥ್ಲೆಟಿಕ್ಸ್ಗಳು ಭಾಗವಹಿಸಲಿದ್ದಾರೆ. ವಿಶ್ವ 10ಕೆ ಓಟ ಸ್ಪರ್ಧೆಯು ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ...
ಭಾರತದ ಪ್ರಮುಖ ಐಟಿ, ಬಿಪಿಒ ಕಂಪೆನಿಗಳಲ್ಲಿ ಕೆಲಸ ಬಿಡುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಇದನ್ನು ತಡೆಯಲು ಇನ್ಫೋಸಿಸ್ನಂಥ ಕಂಪೆನಿ ಒಪ್ಪಂದದಲ್ಲಿ ಸೇರಿಸಿದ ಅಂಶಕ್ಕೆ ಆಕ್ಷೇಪ ವ್ಯಕ್ತವಾಗಿದೆ. ...