ಒಮಿಕ್ರಾನ್ ಕೊನೆ ತಳಿ ಅಥವಾ "ನಾವು ಅಂತಿಮ ಹಂತದಲ್ಲಿದ್ದೇವೆ" ಎಂದು ಭಾವಿಸುವುದು ಅಪಾಯಕಾರಿ. ಆದರೆ ಕೆಲವು ಪ್ರಮುಖ ಗುರಿಗಳನ್ನು ಪೂರೈಸಿದರೆ ಸಾಂಕ್ರಾಮಿಕ ರೋಗದ ತೀವ್ರ ಹಂತವು ಈ ವರ್ಷ ಕೊನೆಗೊಳ್ಳಬಹುದು. ...
Omicron variant ಸುತ್ತಮುತ್ತಲಿನ ಅನೇಕ ಜನರು ಲಸಿಕೆ ಹಾಕದೆ ಉಳಿದಿರುವಾಗ ನಾವು ವೈರಸ್ ಹರಡುವುದಕ್ಕೆ ಅನುವು ಮಾಡಿಕೊಡಬಾರದು. ಆಫ್ರಿಕಾದಲ್ಲಿ ಶೇ 85 ಜನರು ಇನ್ನೂ ಒಂದೇ ಡೋಸ್ ಲಸಿಕೆಯನ್ನು ಸ್ವೀಕರಿಸಿಲ್ಲ. ...