ಕೆಲವರು ವಿಪರೀತ ಹಲ್ಲು ನೋವಿನಿಂದ ಪರದಾಡುತ್ತಾರೆ. ಕೆಲವೊಮ್ಮೆ ವೈದ್ಯರ ಬಳಿ ಹೋದರು ಕಡಿಮೆ ಆಗಲ್ಲ ಅಂತ ಒದ್ದಾಡುತ್ತಾರೆ. ಹೀಗೆ ಹಲ್ಲು ನೋವಿನಿಂದ ಬಳಲುವವರಿಗೆ ಇಲ್ಲಿದೆ ಪರಿಹಾರ. ...
ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಕಳಪೆ ಬಾಯಿಯ ನೈರ್ಮಲ್ಯವು ರಕ್ತದಲ್ಲಿನ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಸೂಚಿಸಿದೆ. ...
Teeth care: ಅನೇಕ ಬಾರಿ ಜನರು ಹಲ್ಲುಗಳಿಂದ ರಕ್ತದ ಜೊತೆಗೆ ಹಳದಿ ಬಣ್ಣವನ್ನು ದೂರುತ್ತಾರೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ವೈದ್ಯರ ಚಿಕಿತ್ಸೆಯ ಹೊರತಾಗಿ ಮನೆಮದ್ದುಗಳನ್ನೂ ಪ್ರಯತ್ನಿಸಬಹುದು. ಅಂತಹ ಹಣ್ಣುಗಳ ಬಗ್ಗೆ ಇಲ್ಲಿದೆ ಮಾಹಿತಿ. ...
ನ್ಯೂಯಾರ್ಕ್ನ ಮೌಂಟ್ ಸಿನಾಯ್ ಎಂಬ ಆಸ್ಪತ್ರೆಗೆ ಹೋದ ವ್ಯಕ್ತಿಯನ್ನು ವೈದ್ಯರು ಪರಿಶೀಲಿಸಿದ್ದಾರೆ. ಇವರ ಮೂಗಿನ ಸೆಪ್ಟಮ್ ವಿಚಲನಗೊಂಡಿದ್ದು, ಅಂದರೆ ವಕ್ರವಾಗಿರುವುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲೇ ಗೊತ್ತಾಗಿದೆ. ...
ದೇಹದ ಆರೋಗ್ಯದ ಜತೆಗೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಅದಕ್ಕಿಂತ ಮೊದಲು ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ...
ಹಲ್ಲಿನ ರಕ್ಷಣೆ ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ತಿನ್ನುವ ಆಹಾರದೆಡೆಗೆ ಗಮನವಿರಲಿ. ಅದೇ ರೀತಿ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವ ಅಭ್ಯಾಸ ಒಳ್ಳೆಯದು. ...
ನೀವು ಸಂಪೂರ್ಣವಾಗಿ ಆರೋಗ್ಯವಾಗಿರಲು ಹಲ್ಲುಗಳ ಆರೋಗ್ಯ ತುಂಬಾ ಮುಖ್ಯ. ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮೊದಲಿಗೆ ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳಿ. ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸುತ್ತವೆ ಎಂಬುದು ನೆನಪಿನಲ್ಲಿರಲಿ. ...
Tooth Ache Remedies: ಹಲ್ಲುನೋವು ಕಡಿಮೆ ಮಾಡಲು ನೀವು ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಬಹುದು. ಹಲ್ಲು ನೋವಿಗೆ ತ್ವರಿತ ಪರಿಹಾರ ಮನೆಮದ್ದುಗಳು ಆಗಬಹುದು. ಆದರೆ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ...
Viral Video: ಪಾಕಿಸ್ತಾನದ ಮಂತ್ರಿಯೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ಕತ್ತರಿ ಇಲ್ಲದ್ದನ್ನು ಕಂಡು ಬಾಯಿಯಿಂದಲೇ ರಿಬ್ಬನ್ ಕತ್ತರಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ...