Telegram New Feature: ವಾಟ್ಸ್ಆ್ಯಪ್ಗೆ ಸೆಡ್ಡು ಹೊಡೆದು ತನ್ನ ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತಿರುವ ಟೆಲಿಗ್ರಾಮ್ ಇದೀಗ ಇತರ ಅಪ್ಲಿಕೇಶನ್ಗಳೊಂದಿಗೆ ಲೈವ್ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ...
ಭವಿಷ್ಯದಲ್ಲಿ ಸಂದೇಶಗಳನ್ನು ಕಳುಹಿಸಲು ಟೆಲಿಗ್ರಾಮ್ ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಆಂದರೆ ಮುಂಚಿತವಾಗಿಯೇ ನೀವು ಸಂದೇಶ ಕಳುಹಿಸ ಬಯಸುವ ಸ್ನೇಹಿತರಿಗೆ ಸಂದೇಶವನ್ನು ಶೆಡ್ಯೂಲ್ ಮಾಡಬಹುದಾಗಿದೆ. ...
Telegram New Update: ಟೆಲಿಗ್ರಾಮ್ 8.5 ಅಪ್ಡೇಟ್ನ ಪ್ರಮುಖ ವಿಶೇಷತೆ ಎಂದರೆ ವಿಡಿಯೋ ಸ್ಟಿಕ್ಕರ್ಗಳು. ಇದರಿಂದ ನೀವು ವಿಡಿಯೋ ಸ್ಟಿಕ್ಕರ್ಗಳನ್ನು ನೇರವಾಗಿ ಟೆಲಿಗ್ರಾಮ್ ಅಪ್ಲಿಕೇಶನ್ನಲ್ಲಿಯೇ ಶೇರ್ ಮಾಡಬಹುದು. ...
Data Privacy Day ಗೌಪ್ಯತೆಯು ಎಲ್ಲಾ ವ್ಯಕ್ತಿಗಳಿಗೆ ಆನ್ಲೈನ್ ಸುರಕ್ಷತೆಯನ್ನು ಖಾತ್ರಿಪಡಿಸುವ ಸಾಧನವಾಗಿದೆ ಮತ್ತು ಜನವರಿ 28 ರಂದು ಆಚರಿಸಲಾಗುವ ಡೇಟಾ ಗೌಪ್ಯತೆ ದಿನವು ಅದರ ಬಗ್ಗೆ ಜಾಗೃತಿಯನ್ನು ಹರಡಲು ಪ್ರಯತ್ನಿಸುತ್ತದೆ. ...
Telegram New Feature: ಟೆಲಿಗ್ರಾಂ ಬಳಕೆದಾರರು ಈಗ ಸಂದೇಶಗಳಿಗೆ ಎಮೋಜಿಗಳ ಮೂಲಕ ರಿಯಾಕ್ಟ್ ಮಾಡಲು ಅವಕಾಶ ನೀಡಲಾಗಿದೆ. ವಿಶೇಷ ಎಂದರೆ ಟೆಲಿಗ್ರಾಂ ಬಿಡುಗಡೆ ಮಾಡಿರುವ ಈ ಫೀಚರ್ ಅನ್ನು ವಾಟ್ಸ್ಆ್ಯಪ್ ಈಗಷ್ಟೆ ಪರೀಕ್ಷೆಗೆ ಒಳಪಡಿಸಿದೆ. ...
Telegram 8.2 update: ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸಿರುವ ಟೆಲಿಗ್ರಾಂ ಇದೀಗ ಹೊಸ ಅಪ್ಡೇಟ್ ಅನ್ನು ಘೋಷಿಸಿದೆ. ಇದರಲ್ಲಿ ಡೇಟ್ ಬಾರ್ ಮತ್ತು ಕ್ಯಾಲೆಂಡರ್ ವ್ಯೂ ಅನ್ನು ಒಳಗೊಂಡಿದೆ. ...
ಅಮೆರಿಕನಲ್ಲಿ ಜನ 9ಟು5ಮ್ಯಾಕ್ ಮತ್ತು ಐಮೆಸೇಜ್ ಫ್ಲಾಟ್ಫಾರ್ಮ್ ಗಳನ್ನು ಬಳಸುತ್ತಾರಾದರೂ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಜನ ವಾಟ್ಸ್ಯಾಪ್ ಬಳಸುವುದನ್ನು ಇಷ್ಟಪಡುತ್ತಾರೆ. ...
ಲೈವ್ ಸ್ಟ್ರೀಮ್ ಮತ್ತು ವಿಡಿಯೋ ಚಾಟ್ ರೇಕಾರ್ಡ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದಾಗಿ ಇನ್ಮುಂದೆ ಟೆಲಿಗ್ರಾಂ ಅಪ್ಲಿಕೇಶನ್ನಲ್ಲಿ ಲೈವ್ಸ್ಟ್ರೀಮ್ನಲ್ಲಿರುವಾಗ ವಿಡಿಯೋ ಚಾಟ್ ರೇಕಾರ್ಡ್ ಮಾಡಬಹುದು. ...
ಇನ್ನು ವೀಡಿಯೋ ಕರೆಗಳಿಗೆ ಧ್ವನಿಯೊಂದಿಗೆ ಸ್ಕ್ರೀನ್ ಶೇರಿಂಗ್ ಕೂಡ ಮಾಡಬಹುದು. ಈ ಎಲ್ಲಾ ಆಯ್ಕೆಗಳು ಲಭ್ಯವಾಗಬೇಕಿದ್ದರೆ ಟೆಲಿಗ್ರಾಮ್ನ ಇತ್ತೀಚಿನ ಅಪ್ಡೇಟ್ ಹೊಂದಿರಬೇಕಾಗುತ್ತದೆ. ...
ಗ್ರೂಪ್ ವಿಡಿಯೋ ಕಾಲ್ ಜೊತೆಗೆ, ಟೆಲಿಗ್ರಾಮ್ ಅಪ್ಲಿಕೇಶನ್ ಇತ್ತೀಚಿನ ಅಪ್ಡೇಟ್ ಮೂಲಕ ಕೆಲವು ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳಲ್ಲಿ ಅನಿಮೇಟೆಡ್ ಬ್ಯಾಕ್ಗ್ರೌಂಡ್ ಸೇರ್ಪಡೆ, ಹೊಸ ಮೆಸೇಜಿಂಗ್ ಅನಿಮೇಷನ್ಗಳು ಮತ್ತು ಹೊಸ ಆನಿಮೇಟೆಡ್ ಎಮೋಜಿಗಳು ...