ವಾರದ ಹಿಂದೆ ಐಸಿಸ್ ಜತೆ ಸಂಪರ್ಕವಿದೆ ಎಂದು ಮೂವರು ಶಂಕಿತ ಆರೋಪಿಗಳನ್ನು ಎನ್ಐಎ ಕರ್ನಾಟಕದಿಂದ ಬಂಧಿಸಿತ್ತು. ಕಳೆದ ಭಾನುವಾರ ಉಗ್ರ ನಿಗ್ರಹ ದಳ ದೇಶದಾದ್ಯಂತ ದಾಳಿ ನಡೆಸಿತ್ತು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ...
ತಾಲೀಬ್ ಹುಸೇನ್ ಬೆಂಗಳೂರು ಟು ಕಾಶ್ಮೀರ ತನಕ ಟೆರರಿಸಮ್ ನಡೆಸಿದ್ದಾನೆ. ಬೆಂಗಳೂರು ಇದ್ದುಕೊಂಡೇ ಕಾಶ್ಮೀರದಲ್ಲಿ ಟೆರರ್ ಆಕ್ಟಿವಿಟಿಸ್ ಮಾಡಿದ್ದಾನೆ. 2022 ರಲ್ಲಿ ಇತ್ತೀಚೆಗೆ ಕಿಸ್ತವಾರ್ ಜಿಲ್ಲೆಯಲ್ಲಿ ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿ ಬ್ಲಾಸ್ಟ್ ...
ಶೈಕ್ಷಣಿಕ ಕೇಂದ್ರ ಕಟ್ಟುತ್ತಿರುವುದಾಗಿ ಅವರು ಹೇಳುತ್ತಿರುವುದು ಸುಳ್ಳು, ಯಾಕೆಂದರೆ ಒಬ್ಬ ಸ್ಕೂಲ್ ಅಂತಾನೆ ಮತ್ತೊಬ್ಬ ಅರೋಗ್ಯ ಕೇಂದ್ರ ಅನ್ನುತ್ತಾನೆ. ಅವರೇನೇ ಕಟ್ಟಲಿ, ಅದಕ್ಕೆ ಅನುಮತಿ ತೆಗೆದುಕೊಳ್ಳಬೇಕಿತ್ತು, ಅದರೆ ಅವರು ಅದಿಲ್ಲದೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ...
ಆದರೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಮೊಯೀದ್ ಯೂಸುಫ್ ಈ ಮಾತನ್ನು ತಳ್ಳಿ ಹಾಕಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆ ದೇಶದಿಂದ ಟಿಟಿಪಿಯನ್ನು ಬಹಿಷ್ಕರಿಸಲಾಗಿದೆ. ...
ಉಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ನನ್ನು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಆದರೆ ಕರೆದುಕೊಂಡುಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ...
ತಾಲಿಬಾನ್ ಮತ್ತು ತಜಕಿಸ್ತಾನದ ನಡುವೆ ಬಹಿರಂಗವಾಗಿ ಮಾತಿನ ಸಮರ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ಬೆಟಾಲಿಯನ್ ನಿಯೋಜನೆಯ ಘೋಷಣೆಯನ್ನು ತಾಲಿಬಾನ್ ಮಾಡಿದ್ದು ಮಹತ್ವದ ಬೆಳವಣಿಗೆಯೆನಿಸಿದೆ. ...
ಇಂದು ಜೈಲಿನಿಂದ ಆಚೆ ಬಂದಿರುವ ಉಗ್ರರು ಅತ್ಯಂತ ಅಪಾಯಕಾರಿಗಳೆಂದು ಗುರುತಿಸಿಕೊಂಡವರಾಗಿದ್ದು ಅವರ ಅಟ್ಟಹಾಸ ಮತ್ತಷ್ಟು ಹೆಚ್ಚಳವಾಗುವ ಅಪಾಯ ಇದೆ. ಅಪರಾಧಿಗಳು, ಸಮಾಜ ಘಾತುಕರ ಪಾಲಿಗೆ ದೇವರಂತಾಗಿರುವ ತಾಲಿಬಾನಿಗಳು ಇತ್ತೀಚೆಗಷ್ಟೇ ಡ್ರಗ್ ಜಾಲದಲ್ಲಿ ಸಿಲುಕಿ ಬಂಧಿತರಾದವರನ್ನೂ ...