ಆಪಲ್ ಐಫೋನ್ ಅನ್ನು ರಹಸ್ಯ ಸಾಧನವಾಗಿ ಮಾರ್ಪಡಿಸುವವಂಥ ಅವಕಾಶಗಳಿವೆ. ಆ ಮೂಲಕ ಇತರರ ಖಾಸಗಿ ಸಂಭಾಷಣೆಯನ್ನು ಕೇಳಿಸಿಕೊಳ್ಳಬಹುದು. ಅದು ಹೇಗೆ ಎಂದು ತಿಳಿಯಬೇಕಿದ್ದಲ್ಲಿ ಈ ಲೇಖನವನ್ನು ಓದಿ. ...
ಟೆಕ್ಸಾಸ್ನ ಹೂಸ್ಟನ್ನ 22 ವರ್ಷದ ಕಿರ್ಸಿನ್ ಮಿಲ್ಲಿಗಲ್ ಎನ್ನುವ ಯುವತಿ ದೇಹದ ವಿವಿಧ ಭಾಗಗಳ ಬದಲಾವಣೆಗಾಗಿ ಬರೋಬ್ಬರಿ 47ಕೆ ಯುರೋಗಳನ್ನು ( 40,25,585ರೂ) ಖರ್ಚು ಮಾಡಿದ್ದಾರೆ. ...
Mr. Bean: ಮಿಸ್ಟರ್ ಬೀನ್ ಅವತಾರದಲ್ಲಿ ಬೀನ್ನ ಮೆಚ್ಚಿನ ಟೆಡ್ಡಿ ಜೊತೆಗೆ ನಿಂತು ಅವರು ಫೋಟೊ ಕೂಡ ಹಂಚಿಕೊಂಡಿದ್ದಾರೆ. ಆ ಬಳಿಕ ಈ ವಿಡಿಯೋ, ಫೋಟೊಗೆ ತುಂಬಾ ಪ್ರತಿಕ್ರಿಯೆಗಳು ಬಂದಿವೆ. ...
ವಿಶ್ವದ ನಾನಾ ಮೂಲೆಗಳಲ್ಲಿ ಈ ಸಮುದಾಯದವರನ್ನು ಜನ ಅಂಗೀಕರಿಸುತ್ತಿಲ್ಲ, ಹಾಗೆ ನೋಡಿದರೆ, ಕೋರ್ಟ್ಗಳು ಪ್ರತಿಯೊಬ್ಬ ವ್ಯಕ್ತಿಗೆ ತನಗೆ ಸರಿಯೆನಿಸುಬ ರೀತಿಯಲ್ಲಿ ಬದುಕುವ ಹಕ್ಕಿದೆ ಎಂದು ಹೇಳಿದರೂ ಸಮುದಾಯದ ಜನರ ಬಗ್ಗೆ ಅಸಡ್ಡೆ, ಔದಾಸೀನ್ಯ, ಹೇವರಿಕೆ ...
Snack Dating App: ಸ್ನ್ಯಾಕ್ನಲ್ಲಿ ಬೇರೆ ಡೇಟಿಂಗ್ ಆ್ಯಪ್ಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇರಲಿವೆ. ಆದರೆ, ಡೇಟಿಂಗ್ ಆ್ಯಪ್ಗಳಲ್ಲಿರುವಂತೆ ಫೋಟೋ ಅಪ್ಲೋಡ್ ಮಾಡುವ ಬದಲು ಟಿಕ್ಟಾಕ್ನಲ್ಲಿ ಮಾಡುವಂತೆ ಶಾರ್ಟ್ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ. ...
Sameer Gaikwad: ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದ ಸಮೀರ್ ಗಾಯಕ್ವಾಡ್ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ...