ಇ-ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು. ಸುಹಾಸ್ ರಾಕೆಟ್ನ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ...
Tokyo paralympics: ಕರ್ನಾಟಕದ ಜನತೆ ಕೈಮುಗಿದು ಧನ್ಯವಾದ ಹೇಳುತ್ತೇನೆ. ಏನ್ ಹೇಳಬೇಕು ಅಂತಾ ಗೊತ್ತಾಗಿತ್ತಿಲ್ಲ. ಸಿಎಂ ಹಾಗೂ ಶಿವಮೊಗ್ಗದ ಜನರಿಗೆ ತಲೆಬಾಗಿ ವಂದಿಸುತ್ತೇನೆ. ಬೇಗನೇ ಪ್ಲಾನ್ ಮಾಡಿಕೊಂಡು ಕರ್ನಾಟಕಕ್ಕೆ ಬರುತ್ತೇನೆ. ...
Tokyo Paralympics: ಭಾರತವು ಅತ್ಯುತ್ತಮ ಪ್ರದರ್ಶನದೊಂದಿಗೆ 24 ನೇ ಸ್ಥಾನದಲ್ಲಿದೆ. ಭಾರತವು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳನ್ನು ಗೆದ್ದಿದೆ. ...
Suhas Yathiraj: ಸುಹಾಸ್ ಯತಿರಾಜ್ ಪುರುಷರ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ...
Krishna Nagar: ಅಂತಿಮ ಸೆಟ್ನಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ ರೋಚಕ ಗೆಲುವು ಸಾಧಿಸಿ ಎರಡನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಹಾಮಕಾಂಗ್ನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ...
Tokyo Paralympics:ಟೋಕಿಯೊದಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಶೂಟರ್ ಅವನಿ ಲೇಖಾರ ಈ ಸಮಾರಂಭದಲ್ಲಿ ಭಾರತದ ಧ್ವಜಧಾರಿ ಆಗಲಿದ್ದಾರೆ. ...
pramod bhagat: ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು. ...
Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪ್ರಭಾವಶಾಲಿ ಪ್ರದರ್ಶನ ಶುಕ್ರವಾರವೂ ಮುಂದುವರೆಯಿತು. ಆರ್ಚರಿಯಲ್ಲಿ ಭಾರತಕ್ಕೆ ಹರ್ವಿಂದರ್ ಸಿಂಗ್ 13 ನೇ ಪದಕ ಗೆದ್ದರು. ...
mariyappan thangavelu and sharad kumar: ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ...
Tokyo Paralympics: ಯೋಗೀಶ್ ಕಥುನಿಯಾ ಅವರು ಎಂಟು ವರ್ಷದವರಾಗಿದ್ದಾಗ, ಪಾರ್ಶ್ವವಾಯು ದಾಳಿಯಿಂದಾಗಿ ಅವರಿಗೆ ದೇಹದ ಕೆಳ ಭಾಗದಲ್ಲಿ ಸಮಸ್ಯೆ ಉಂಟಾಯಿತು. ...