ಸಿರಿಮನೆ ಫಾಲ್ಸ್ ಶೃಂಗೇರಿಯಿಂದ18 ಕಿ.ಮೀ ದೂರವಿದೆ. ಒಮ್ಮೆ ಈ ಸ್ಥಳಕ್ಕೆ ತೆರಳಿದರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತದೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸುವ ಶಕ್ತಿ ಈ ಜಲಪಾತಕ್ಕಿದೆ. ...
ಐತಿಹಾಸಿಕ ಹೆಗ್ಗುರುತುಗಳಿಂದ ಬೆರಗುಗೊಳಿಸುವ ಕಡಲತೀರಗಳು, ವಾಸ್ತುಶಿಲ್ಪಗಳು ಮತ್ತು ನೈಸರ್ಗಿಕ ವೈಭವಗಳವರೆಗೆ ಭಾರತದಲ್ಲಿ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳ ಮಾಹಿತಿ ಈ ಕೆಳಗಿನಂತಿದೆ. ...
ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮರಡಿಗುಡ್ಡ ವೃಕ್ಷವನದಲ್ಲಿ ಜಿಪ್ ಲೈನ್ ಪ್ರಾರಂಭವಾಗಿದೆ. ನೂರಾರು ಮೀಟರ್ ಎತ್ತರದಿಂದ 200 ಮೀ ದೂರಕ್ಕೆ ಪ್ರವಾಸಿಗರು ಸಾಗಬಹುದಾಗಿದೆ. ...
ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದು ಗಿರಿಧಾಮದ ರಸ್ತೆ ಬಂದ್ ಆಗಿದೆ. ಹೀಗಾಗಿ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ. ...
ಬೆಳಗ್ಗೆ 6 ರಿಂದ 9 ಗಂಟೆವರೆಗೆ 150 ವಾಹನ, 600 ಪ್ರವಾಸಿಗರು ಮತ್ತು ಮಧ್ಯಾಹ್ನ 2 ರಿಂದ 4ರವರೆಗೆ 150 ವಾಹನ, 600 ಪ್ರವಾಸಿಗರು ಎಂದು ನಿಗದಿ ಪಡಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ...
ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತದೆ. ಆದರೆ ಅದು ಪ್ರವಾಸಿಗರಿಗೆ ಕಾಣ ಸಿಗುವುದಿಲ್ಲ. ಇಂತದ್ದೊಂದು ಅಪರೂಪದ ದೃಶ್ಯ ಈಗ ನೋಡುಗರನ್ನು ಹೆಚ್ಚು ಕುತೂಹಲ ಉಂಟುಮಾಡಿದೆ. ...
ವಿಡಿಯೋವನ್ನು ಟಿಕ್ಟಾಕ್ನಲ್ಲಿ ಮೊದಲಿಗೆ ಹಂಚಿಕೊಳ್ಳಲಾಗಿದೆ. ಬಳಿಕ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಕತ್ ವೈರಲ್ ಆಗಿದೆ. ...
Landslide in Himachal Pradesh: ಭೀಕರವಾದ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ ಕೂಡಾ ಸಾವಿಗೀಡಾಗಿದ್ದಾರೆ. ಸಾವಿನ ಹಿಂದಿನ ದಿನ ಹಿಮಾಚಲ ಪ್ರವಾಸದ ಫೋಟೋವನ್ನು ಟ್ವೀಟ್ ಮಾಡಿದ್ದರು. ...
ಸುತ್ತಲು ಹಸಿರಸಿರಿ... ಭೂಮಾತೆಗೆ ಮುಕಟವಿಟ್ಟಂತೆ ಕಾಣೋ ಗಿರಿಶಿಖರಗಳ ಸಾಲು.. ತಂಪಾಗಿ ಬೀಸೋ ಗಾಳಿ.. ಭೂರಮೆಯನ್ನ ಮುತ್ತಿಕ್ಕೋ ಜಲರಾಶಿ... ಬಿಳಿ ನೊರೆಯ ಹಾಲಿನಂತೆ ಚಿತ್ತಾರ... ಪ್ರಕೃತಿಯ ಸೊಬಗು ಹೆಚ್ಚಿಸೋ ನೀರಿನ ವೈಯ್ಯಾರ... ಇದು ಜಲಲ ಜಲಲ ...
Himachal Pradesh: ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಶೇರ್ ಮಾಡಿರುವ ವಿಡಿಯೊದಲ್ಲಿ, ಬಂಡೆಗಳ ದೊಡ್ಡ ಭಾಗ ಕೆಳಗಿನ ಕಣಿವೆಯಲ್ಲಿ ಉರುಳುತ್ತಿರುವುದನ್ನು ಕಾಣಬಹುದು. ...