ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ವಿಭಜನೆಯಾಗಿರುವ ಟಿಮೋರ್ ದ್ವೀಪದ ಪೂರ್ವ ತುದಿಯಿಂದ 51.4 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ...
ತೈವಾನ್ನಿಂದ ಪೂರ್ವಕ್ಕೆ 110 ಕಿಲೋಮೀಟರ್ (66 ಮೈಲುಗಳು) ದೂರದಲ್ಲಿರುವ ಯೋನಾಗುನಿಯ ದಕ್ಷಿಣ ಮತ್ತು ಪಶ್ಚಿಮದ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ ...
Tonga Volcanic Eruption ಈ ರೀತಿಯ ಸ್ಫೋಟವು ಸಮುದ್ರದ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯಲ್ಲಿ ಸಂಭವಿಸುತ್ತದೆ. ಅಂದಾಜು ಒಂದು ಮಿಲಿಯನ್ ನಷ್ಟು ಜ್ವಾಲಾಮುಖಿಗಳು ಸಮುದ್ರದೊಳಗಿವೆ. ಅವುಗಳಲ್ಲಿ ಹೆಚ್ಚಿನವು ಟೆಕ್ಟೋನಿಕ್ ಪ್ಲೇಟ್ಗಳ ಬಳಿ ಇವೆ. ...
ಪ್ರತಿವರ್ಷದಂತೆ 2021ರಲ್ಲೂ ಹಲವಾರು ನೈಸರ್ಗಿಕ ವಿಕೋಪಗಳು ಜರುಗಿದವು ಮತ್ತು ಅನೇಕರು ಬಲಿಯಾದರು. ವರ್ಷಾರಂಭದಲ್ಲೇ ಅಮೆರಿಕ ಮತ್ತು ಕೆನಾಡಾನಲ್ಲಿ ಬೀಸಿದ ಬಿಸಿಗಾಳಿಯಿಂದಾಗಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ...
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಈ ಚಿತ್ರವನ್ನು ನೆಟ್ಟಿಗರು ಕುತೂಹಲಭರಿತರಾಗಿ ವೀಕ್ಷಿಸುತ್ತಿದ್ದು, ಸುನಾಮಿಯನ್ನೇ ಹೋಲುವ ಘಟನೆ ಅಂತರಿಕ್ಷದಲ್ಲೂ ಸಂಭವಿಸುತ್ತದೆ ಎನ್ನುವುದನ್ನು ನೋಡಿ ಬೆರಗುಗೊಳ್ಳುತ್ತಿದ್ದಾರೆ. ...
2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೀಕರ ಸುನಾಮಿಗೆ ಇಂದಿಗೆ 16 ವರ್ಷ. ಈ ಸಂದರ್ಭದಲ್ಲಿ ತಮಿಳುನಾಡಿನ ಸಮುದ್ರತಟದಲ್ಲಿ ಸುನಾಮಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ...