ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಹಲವು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿಯಾಗಿವೆ. ನಿಮ್ಮ ಕನಸಿನ ಮನೆ ಕಟ್ಟಲು ರಿಯಲ್ ಎಸ್ಟೇಟ್ ಎಕ್ಸ್ಪೋ ಒಂದು ಸುವರ್ಣ ಅವಕಾಶ. ...
ಟಿವಿ9 ಪ್ರಸ್ತುತ ಪಡಿಸೋ ಟಿವಿ9 ಸ್ವೀಟ್ ಹೋಮ್ ಎಕ್ಸ್ಪೋ ಇಂದಿನಿಂದ ಶುರುವಾಗ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಎಕ್ಸ್ಪೋ ಶುರುವಾಗಿದೆ. ಪ್ರತೀ ಸಲ ಸಖತ್ ರೆಸ್ಪಾನ್ಸ್ ಮೇರೆಗೆ ...