ಜನ ಯತೀಂದ್ರರನ್ನು ನಾಯಕನೆಂದು ಅಂಗೀಕರಿಸಿದ್ದರೆ ಟಿಕೆಟ್ ಕೊಡದಿರಲಾಗುತ್ತದೆಯೇ? ಹಾಗೆ ನೋಡಿದರೆ ವರುಣ ಕ್ಷೇತ್ರದಲ್ಲಿ ತಮಗಿಂತ ಯತೀಂದ್ರರೇ ಜಾಸ್ತಿ ಜನಪ್ರಿಯ, ತಮ್ಮನ್ನು 36,000 ವೋಟುಗಳಿಂದ ಗೆಲ್ಲಿಸಿದರೆ, ಅವರನ್ನು 58,000 ವೋಟುಗಳಿಂದ ಗೆಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ...
ಶಿವಕುಮಾರ ಬೇರೆಯವರನ್ನು ನಿರ್ನಾಮ ಮಾಡಲು ಹೊರಟಿದ್ದರು ಆದರೆ ಅದೇ ಅವರಿಗೆ ತಿರುಗುಬಾಣವಾಗಿದೆ ಎನ್ನುವ ಅವರು, ಅಶ್ವಥ್ ನಾರಾಯಣರನ್ನು ತಡವಿಕೊಂಡವರು ತಾವೇ ನಾಶವಾಗುತ್ತಾರೆ ಅನ್ನೋದಿಕ್ಕೆ ಶಿವಕುಮಾರ ಅವರೇ ಒಂದು ಉತ್ತಮ ನಿದರ್ಶನ ಎಂದರು. ...
ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಕಾಣಿಸುವ ಕಡೆಯೆಲ್ಲ ಗಿರಿಜಾ ಮೀಸೆ ಹೊತ್ತ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಕಾಣಿಸುತ್ತಾರೆ. ಅವರ ನಡುವೆ ಉತ್ತಮ ಸ್ನೇಹ ಮತ್ತು ಆತ್ಮೀಯ ಬಾಂಧವ್ಯ ಇರಬಹುದು ಆ ಪ್ರಶ್ನೆ ಬೇರೆ. ...
ರಾಜಸ್ತಾನದ ಉದುಯಪುರನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಚಿಂತನ್ ಶಿವಿರ್ ನಲ್ಲಿ ಶಿವಕುಮಾರ್ ಹೆಗಲ ಹಾಕಿ ನಗುತ್ತಾ ಮಾತನಾಡುತ್ತಿರುವ ಪಾಟೀಲರನ್ನು ನೋಡಿದರೆ ಕೇವಲ 48 ಗಂಟೆ ಮೊದಲು ಇವರು ಹಾವು-ಮುಂಗುಸಿಯಂತೆ ಅಡುತ್ತಿದ್ದರು ಅಂತ ನಂಬಲಾದೀತೆ? ...
ಕಾಂಗ್ರೆಸ್ನಂತಹ 137 ವರ್ಷಗಳಷ್ಟು ಹಳೆಯದಾದ ಪಕ್ಷವು ತನ್ನ ಪುನರುಜ್ಜೀವಕ್ಕಾಗಿ ಪಕ್ಷದಲ್ಲಿ ಸಾಕಷ್ಟು ಸಮರ್ಥ ನಾಯಕರಿಲ್ಲವೇ ಎಂಬ ಬಗ್ಗೆ ಮಾತನಾಡಿದ್ದ ವೀರಪ್ಪ ಮೊಯ್ಲಿ, ಸಮರ್ಥ ನಾಯಕರಿದ್ದಾರೆ. ನಮ್ಮಲ್ಲಿ ಸಂಪನ್ಮೂಲಗಳಿವೆ. ಆದರೆ ಅದನ್ನು ಚಾನೆಲೈಸ್ ಮಾಡಬೇಕಾಗಿದೆ. 2024ರಲ್ಲಿ ...