ಸ್ವಚ್ಛತೆಯನ್ನು ಸವಾಲಾಗಿ ಸ್ವೀಕರಿಸುವ ಜನರು ಏನು ಮಾಡಬಹುದು ಎನ್ನುವುದಕ್ಕೆ ಧಾರವಾಡದಲ್ಲಿ ನಡೆದ ಈ ಸ್ಪರ್ಧೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಯುಗಾದಿ ಇರುವ ಹಿನ್ನಲೆಯಲ್ಲಿ ಈ ರೀತಿಯಲ್ಲಿ ಸ್ವಚ್ಛತೆ ನಡೆಯುತ್ತಿದೆ ಎಂದು ಹಲವು ಭಾವಿಸಿದ್ದರು. ಆದರೆ, ಇಲ್ಲಿನ ...
ರಾಮನಗರ, ಮಂಡ್ಯ, ಕೋಲಾರ, ಹುಬ್ಬಳ್ಳಿಯಲ್ಲೂ ಮಟನ್ ಖರೀದಿ ಜೋರಾಗಿದೆ. ಮಾಂಸ ಪ್ರಿಯರು ಬ್ಯಾಗ್ ಹಿಡಿದು ಸಾಲಲ್ಲಿ ನಿಂತಿದ್ದು ದೈಹಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಬಳಿ ಮಾರ್ಕಿಂಗ್ ಮಾಡಲಾಗಿದೆ. ಆದ್ರೆ ಕೆಲವೆಡೆ ಗ್ರಾಹಕರು ಮಾಸ್ಕ್ ಧರಿಸದೆ, ...
Ugadi Festival 2021 ಬೇವು-ಬೆಲ್ಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇಂತಹ ಗುಣಗಳನ್ನು ಹೊಂದಿರುವ ಬೇವು-ಬೆಲ್ಲವನ್ನು ಯುಗಾದಿ ಹಬ್ಬದ ಸಮಯದಲ್ಲಿ ಹಂಚೋ ಸಂಪ್ರದಾಯ ಅನಾದಿಕಾಲದಿಂದಲೂ ಇದೆ. ಹೀಗೆ ಬೇವು-ಬೆಲ್ಲವನ್ನು ಹಂಚುವುದರ ಹಿಂದಿರೋ ತಾತ್ಪರ್ಯವೇ ಆರೋಗ್ಯ ವೃದ್ಧಿಸಲಿ ...
ಯುಗಾದಿಯಂದು ಸಂವತ್ಸರದ ಫಲ ಏನು ಎಂದು ತಿಳಿದುಕೊಳ್ಳುವುದು ಮುಂಚಿನಿಂದ ನಡೆದುಬಂದಿರುವ ಪರಿಪಾಠ. ಪ್ಲವನಾಮ ಸಂವತ್ಸರದಲ್ಲಿ ಕಾಲಪುರುಷನ ಪ್ರವೇಶದ ಮೂಲಕ ಏನು ಫಲ ಎಂಬುದನ್ನು ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ವಿವರಿಸಿದ್ದಾರೆ. ...
Ugadi Festival 2021: ಯುಗಾದಿ ಹಬ್ಬದ ಮಾರನೇ ದಿನ ಮಾಂಸಹಾರ ಸೇವಿಸುವವರು ಭರ್ಜರಿ ಅಡುಗೆ ಮಾಡಿ ಊಟ ಸವಿಯುತ್ತಾರೆ. ವರ್ಷವಿಡೀ ನಮ್ಮ ಜೀವನ ಖುಷಿಯಿಂದರಲಿ, ಬದುಕು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸುತ್ತಾರೆ. ...
ಮಹಾಮಾರಿ ಕೊರೊನಾದಿಂದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದೆ ಇದ್ದರೂ ಸಂಭ್ರಮ ಸಡಗರ ಮನೆಮಾಡಿದೆ. ಬದುಕಿನಲ್ಲಿ ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸಿ.. ಜೀವನ ನಡೆಸಲು ವರ್ಷದ ಮೊದಲ ಹೆಜ್ಜೆ ಹಾಕುವುದೇ ಈ ಹಬ್ಬದ ವಿಶೇಷತೆ. ...