ಯುರೋಪ್ ಮಾತನಾಡದ ಸಾಕಷ್ಟು ಸಮಸ್ಯೆಗಳಿವೆ.ಯುರೋಪ್ನ ಸಮಸ್ಯೆಯು ಪ್ರಪಂಚದ ಸಮಸ್ಯೆಯಾಗಿದೆ. ಆದರೆ ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು" ಎಂದು ವಿದೇಶಾಂಗ ಸಚಿವರು ಹೇಳಿದರು. ...
Wheat Shortage | Russia Ukraine War: ವಿಶ್ವದಲ್ಲಿ ಗೋಧಿ ರಫ್ತಾಗುವ ಕಾಲು ಭಾಗದಷ್ಟು ರಷ್ಯಾ ಮತ್ತು ಉಕ್ರೇನ್ನಿಂದ ಸರಬರಾಜಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ಆತಂಕವೆಂದರೆ ವ್ಲಾಡಿಮಿರ್ ಪುಟಿನ್ ಆಹಾರ ಸರಬರಾಜನ್ನು ಶಸ್ತ್ರದಂತೆ ಬಳಸಬಹುದು ಎನ್ನುವುದು. ...
ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಸೆರ್ಗೆ ಮೇಲಿನ ದಾಳಿ ಖಂಡಿಸಿದ್ದು "ನಾವು ಹೆದರುವುದಿಲ್ಲ. ಆದರೆ "ಯುರೋಪಿನ ಜನರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲು ಭಯಪಡಬೇಕು" ಎಂದು ಹೇಳಿದ್ದಾರೆ. ...
"ಸ್ನೇಕ್ ಐಲ್ಯಾಂಡ್ ಬಳಿ ಇಂದು ಮುಂಜಾನೆ ರಷ್ಯಾದ ಎರಡು ರಾಪ್ಟರ್ ದೋಣಿಗಳನ್ನು ನಾಶಪಡಿಸಲಾಗಿದೆ" ಎಂದು ಉಕ್ರೇನ್ ರಕ್ಷಣಾ ಸಚಿವಾಲಯವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ ...
ಭಾರತದ 75ನೇ ವರ್ಷದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಅವರು “ನಾವು 75 ನೇ ವಯಸ್ಸಿನಲ್ಲಿ ಭಾರತವನ್ನು ನೋಡಿದಾಗ, ನಾವು ಕೇವಲ 75 ಪೂರ್ಣಗೊಂಡ ವರ್ಷಗಳನ್ನು ನೋಡುತ್ತಿಲ್ಲ, ಆದರೆ ಮುಂದಿನ 25 ವರ್ಷಗಳನ್ನು ನೋಡುತ್ತಿದ್ದೇವೆ. ನಾವೇನು ...
ಮಾಸ್ಕ್ವಾ ಕ್ಷಿಪಣಿ ಕ್ರೂಸರ್ ಮುಳುಗಿದ ಹಿನ್ನೆಲೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ಮಾಹಿತಿ ನೀಡಿದೆ. ...
ವೈರಲ್ ವಿಡಿಯೊದಲ್ಲಿ ಉಕ್ರೇನಿಯನ್ ಸೈನಿಕನು ಬುಲೆಟ್ ತಾಗಿ ಛಿದ್ರಗೊಂಡ ಫೋನ್ ಅನ್ನು ಪ್ರದರ್ಶಿಸಿ ಸ್ಮಾರ್ಟ್ಫೋನ್ ನನ್ನ ಜೀವವನ್ನು ಉಳಿಸಿದೆ" ಎಂದು ಹೇಳುತ್ತಾನೆ. ಈ ...
ಮರಿಯುಪೋಲ್ನಿಂದ ರಷ್ಯಾ ಸೈನಿಕರ ಗಮನ ಡಾನ್ಬಾಸ್ನತ್ತ ತಿರುಗಿದೆ. ತುಂಬ ದಿನಗಳಿಂದ ಡಾನ್ಬಾಸ್ಗೆ ಪ್ರವೇಶಿಸಲು ಅವರು ಕಾಯುತ್ತಿದ್ದರು. ಇದೀಗ ಅಲ್ಲಿ ಕಾಲಿಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಕ್ಸಿ ತಿಳಿಸಿದ್ದಾರೆ. ...
ರಷ್ಯಾದ ಕೆಲವು ಶ್ರೀಮಂತ ಮಹಿಳೆಯರು ತಮ್ಮ ದುಬಾರಿ ಶನೆಲ್ ಬ್ಯಾಗ್ಗಳನ್ನು ಕತ್ತರಿಸಿ, ಆ ಬ್ರ್ಯಾಂಡ್ನ ಹೊಸ ವಸ್ತುಗಳನ್ನು ಖರೀದಿಗಳನ್ನು ಮಾಡುವುದನ್ನು ನಿರ್ಬಂಧಿಸುವ ಕಂಪನಿಯ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ...
Chill Cat Stepan: ಸಾಮಾಜಿಕ ಜಾಲತಾಣಗಳಲ್ಲಿ ‘ಸ್ಟೀಪನ್’ ಫುಲ್ ಫೇಮಸ್. ಇನ್ಸ್ಟಾಗ್ರಾಂನಲ್ಲಿ ಆ ಬೆಕ್ಕಿಗೆ 12 ಲಕ್ಷಕ್ಕೂ ಅಧಿಕ ಫಾಲೋವರ್ಗಳಿದ್ದಾರೆ. ಯುದ್ಧದಿಂದ ಸಮಸ್ಯೆ ಎದುರಿಸುತ್ತಿರುವ ತನ್ನ ಸ್ನೇಹಿತರಿಗೆ ಸಹಾಯ ಮಾಡಲು ಬೆಕ್ಕು ದೇಣಿಗೆ ಸಂಗ್ರಹಿಸಿದೆ! ...