ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ವೆಂಕಟರೆಡ್ಡಿ ಅವರ ದ್ರಾಕ್ಷಿ ಚಪ್ಪರ ಸಂಪೂರ್ಣವಾಗಿ ಕುಸಿದಿದೆ ಮತ್ತು ದ್ರಾಕ್ಷಿ ಗೊಂಚಲುಗಳು ನೆಲಕಚ್ಚಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಬೇರೆ ದ್ರಾಕ್ಷಿ ಬೆಳೆಗಾರರ ಚಪ್ಪರಗಳು ...
ದೇವಸ್ಥಾನಕ್ಕೆ ಹೆಚ್ಚಿನ ಹಾನಿಯೇನೂ ಆಗಿಲ್ಲ. ಮಳೆಗಾಳಿಯಿಂದ ಆಗುತ್ತಿರುವ ಅನಾಹುತಗಳಿಗೆ ಯಾರನ್ನೂ ದೂಷಿಸಲಾಗದು. ಆದರೆ ಅವುಗಳ ಆರ್ಭಟದಿಂದ ರೈತಾಪಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ...
ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ...
ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಧೋ ಅಂತ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಅನೇಕ ಕಡೆಗಳಲ್ಲಿ ಕೈಗೆ ಬಂದ ಫಸಲು ಹಾಳಾಗಿ ಹೋಗಿದೆ. ರೈತರು ತಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾರೆ. ...
ಗಾಳಿ ಮತ್ತು ಮಳೆಯಿಂದ ಅವರ ಶೆಡ್ ಕಿತ್ತು ಹೋಗಿದೆ ಮತ್ತು ಅದರೊಳಗಿದ್ದ ಸಾವಿರಾರು ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ಫಾರ್ಮ್ ನಲ್ಲಿದ್ದ ಬರ್ಡ್ ಗಳು ಉಳಿದಿಲ್ಲ. ಕೋಳಿ ಫಾರ್ಮ್ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದಿದ್ದ ಅವರ ಕನಸು ...