Urfi Javed Photo: ಉರ್ಫಿ ಜಾವೇದ್ ಅವರ ಫೋಟೋ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಆದಾಗ ಅವರನ್ನು ಇಡೀ ಊರಿನವರು ಹಾಗೂ ಕುಟುಂಬದವರು ಅವಮಾನಿಸಿದ್ದರು. ಆ ಘಟನೆ ಕುರಿತು ಉರ್ಫಿ ಮಾತನಾಡಿದ್ದಾರೆ. ...
‘ಬಿಗ್ ಬಾಸ್ ಒಟಿಟಿ’ಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ಉರ್ಫಿ ಜಾವೇದ್. ಅಲ್ಲಿ ಕಸದ ಚೀಲದಿಂದ ಅವರು ಉಡುಗೆ ಮಾಡಿ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸುದ್ದಿಯಾಗಿದ್ದು ಕೇವಲ ಬಟ್ಟೆ ವಿಚಾರಕ್ಕೆ ಮಾತ್ರ. ...
KGF Chapter 2 | Yash: ದೇಶಾದ್ಯಂತ ‘ಕೆಜಿಎಫ್ 2’ ಜ್ವರ ಜೋರಾಗಿದೆ. ಇದಕ್ಕೆ ಉರ್ಫಿ ಕೂಡ ಹೊರತಾಗಿಲ್ಲ. ಛಾಯಾಗ್ರಾಹಕರೋರ್ವರು ಕೇಳಿದ ಪ್ರಶ್ನೆಗೆ ಉರ್ಫಿ ಉತ್ತರಿಸಿದ್ದಾರೆ. ಈ ವೇಳೆ ಅವರು ಕೆಜಿಎಫ್ 2 ಹಾಗೂ ...
Urfi Javed: ಇತ್ತೀಚೆಗಿನ ಸಂದರ್ಶನದಲ್ಲಿ ಉರ್ಫಿ ಜಾವೇದ್ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಿರುತೆರೆಯಲ್ಲಿ ತಮಗೆ ಆದ ಕಹಿ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ. ...
ಊರ್ಫಿ ಜಾವೇದ್ ಶರ್ಟ್ಅನ್ನು ಉಲ್ಟಾ ಧರಿಸಿದ್ದಾರೆ. ಬಟನ್ಗಳು ಬೆನ್ನಿನ ಭಾಗಕ್ಕೆ ಬಂದಿವೆ. ಆದರೆ, ಅವರು ಬಟನ್ ಹಾಕಿಲ್ಲ. ಈ ಕಾರಣಕ್ಕೆ ಬ್ಯಾಕ್ಲೆಸ್ ರೀತಿಯಲ್ಲಿ ಕಾಣುತ್ತಿದೆ. ...