‘ಬಿಗ್ ಬಾಸ್ ಒಟಿಟಿ’ಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ಉರ್ಫಿ ಜಾವೇದ್. ಅಲ್ಲಿ ಕಸದ ಚೀಲದಿಂದ ಅವರು ಉಡುಗೆ ಮಾಡಿ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಸುದ್ದಿಯಾಗಿದ್ದು ಕೇವಲ ಬಟ್ಟೆ ವಿಚಾರಕ್ಕೆ ಮಾತ್ರ. ...
Urfi Javed: ಇತ್ತೀಚೆಗಿನ ಸಂದರ್ಶನದಲ್ಲಿ ಉರ್ಫಿ ಜಾವೇದ್ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಿರುತೆರೆಯಲ್ಲಿ ತಮಗೆ ಆದ ಕಹಿ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ. ...
ಊರ್ಫಿ ಜಾವೇದ್ ಶರ್ಟ್ಅನ್ನು ಉಲ್ಟಾ ಧರಿಸಿದ್ದಾರೆ. ಬಟನ್ಗಳು ಬೆನ್ನಿನ ಭಾಗಕ್ಕೆ ಬಂದಿವೆ. ಆದರೆ, ಅವರು ಬಟನ್ ಹಾಕಿಲ್ಲ. ಈ ಕಾರಣಕ್ಕೆ ಬ್ಯಾಕ್ಲೆಸ್ ರೀತಿಯಲ್ಲಿ ಕಾಣುತ್ತಿದೆ. ...