Home » Urmila Matondkar
ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರುವುದು ನಿಶ್ಚಿತವಾಗಿತ್ತಾದರೂ ಪಕ್ಷಕ್ಕೆ ಸೇರಿದ ಕೂಡಲೇ ವಿಧಾನ ಪರಿಷತ್ ಸದಸ್ಯೆ ಸ್ಥಾನಕ್ಕೆ ನಾಮಿನೇಟ್ ಮಾಡಿರುವ ಶಿವಸೇನೆಯ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ...
ಊರ್ಮಿಳಾ ಮಾತೋಂಡ್ಕರ್ 2019ರ ಮಾರ್ಚ್ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ, ಸೆಪ್ಟೆಂಬರ್ನಲ್ಲಿ ಆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು. ಪಕ್ಷದೊಳಗಿನ ರಾಜಕೀಯದ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ...