Home » US Capitol Attack
ಈಗಾಗಲೇ 200 ಶಂಕಿತರನ್ನು ಪತ್ತೆಹಚ್ಚಲಾಗಿದ್ದು, ಸದ್ಯದಲ್ಲೇ ಎಫ್ಬಿಐ ಏಜೆಂಟ್ರು ಅವರನ್ನು ಬಂಧಿಸಲಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡವರನ್ನು ಕಂಡುಹಿಡಿಯಲು 1,40,000 ಸಲಹೆಗಳು ಸಲ್ಲಿಕೆಯಾಗಿವೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ...