ಉತ್ತರ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಗಲಭೆಯಲ್ಲಿ ಇದುವರೆಗೆ 1562 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ...
UPSC: ಭ್ರಷ್ಟಾಚಾರ ಬಯಲಿಗೆಳೆದು ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿ 7 ಬಾರಿ ಗುಂಟೇಟು ಎದುರಿಸಿದ್ದ ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ಯುಪಿಎಸ್ಸಿ (UPSC)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ...
ನಂತರ ಒಬ್ಬ ಸಾಧು ಅಲ್ಲಿಗೆ ಬರುತ್ತಾರೆ. ಅವರಂತೂ ಆವೇಷ ಬಂದವರಂತೆ ಕುಣಿಯುತ್ತಾರೆ. ಕಾವಿಧಾರಿಯು ತಲೆಗೆ ಕೇಸರಿ ವಸ್ತ್ರ ಸುತ್ತಿದ್ದಾರೆ, ಹೆಗಲ ಮೇಲೆ ಕೇಸರಿ ಶಲ್ಯ ಹೊದ್ದಿದ್ದಾರೆ, ಬಗಲಲ್ಲಿ ಜೋಳಿಗೆ ಮತ್ತು ಒಂದು ಸ್ಟೀಲ್ ಪಾತ್ರೆ ...
ಮಂಗಳವಾರ ಸಾಯಂಕಾಲ ತಾನು ಗೋವಾಗೆ ಹೋಗುತ್ತಿರುವುದಾಗಿ ಶಿವಕುಮಾರ ಹೇಳಿದರು. ಈ ಪುಟ್ಟ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಆತ್ಮವಿಶ್ವಾಸ ಇದೆಯೇ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಹುಟ್ಟುವುದು ಸಹಜವೇ. ...
ಶಿಕ್ಷಣತಜ್ಞ ಎಂ ಪರಮೇಶ್ವರನ್, "ಮದುವೆಯಾಗುವ ವಯೋಮಾನದಲ್ಲಿ ಸಾಕಷ್ಟು ಸಂಖ್ಯೆಯ ತಮಿಳು ಬ್ರಾಹ್ಮಣ ಹುಡುಗಿಯರು ಲಭ್ಯವಿಲ್ಲದಿದ್ದರೂ, ಹುಡುಗರಿಗೆ ವಧುಗಳನ್ನು ಹುಡುಕಲು ಸಾಧ್ಯವಾಗದೇ ಇರುವುದು ಏಕೈಕ ಕಾರಣವಲ್ಲ" ಎಂದು ಹೇಳಿದರು. ...
ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್ ಆಗಿ ಬ್ಯಾಂಕ್ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್ ಆಗಿದ್ದರು. ...
Priyanka Gandhi Vadra . ಈ ವೇಳೆ ಮಾಧ್ಯಮದವರಲ್ಲಿ ಮಾತನಾಡಿದ ಪ್ರಿಯಾಂಕಾ ಉತ್ತರ ಪ್ರದೇಶ ಸರ್ಕಾರ ರೈತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಕಡಿಮೆ ಪ್ರಮಾಣದ ರಸಗೊಬ್ಬರವನ್ನು ಈಗ ಗೋಣಿಚೀಲಗಳಲ್ಲಿ ನೀಡಲಾಗುತ್ತಿದೆ ಮತ್ತು ಬೆಲೆಯನ್ನು ...
ಭಗವಾನ್ ಬುದ್ಧ ಕೊನೆಯುಸಿರೆಳೆದಿದ್ದು ಉತ್ತರಪ್ರದೇಶದ ಕುಶಿನಗರದಲ್ಲಿ. ಇದನ್ನು ಬುದ್ಧನ ಮಹಾಪರಿನಿರ್ವಾಣದ ಸ್ಥಳ ಎಂದು ಹೇಳಲಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿ ತಾಣ. ಇಲ್ಲಿಗೆ ಜಗತ್ತಿನ ವಿವಿಧೆಡೆಯಿಂದ ಬೌದ್ಧ ಧರ್ಮೀಯರು, ಸನ್ಯಾಸಿಗಳು ಆಗಮಿಸುತ್ತಾರೆ. ...
Crime News | ಇಂದು ಉದ್ಯಮಿಯ ಹೆಂಡತಿ, ಮನೆಯವರನ್ನು ಭೇಟಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಯಮಿಯ ಪತ್ನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಹಾಗೇ, 10 ಲಕ್ಷ ರೂ. ಪರಿಹಾರ ...
ಈ ಸ್ಟೇಶನ್ನಲ್ಲಿ ದೆಹಲಿ-ಹೌರಾಹ್ ಮಾರ್ಗದ ವೈಶಾಲಿ ಎಕ್ಸ್ಪ್ರೆಸ್, ಸಂಗಮ್ ಎಕ್ಸ್ಪ್ರೆಸ್, ಮಗಧ್ ಎಕ್ಸ್ಪ್ರೆಸ್ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ. ...