ಕೇರಳದಲ್ಲಿ ಪತ್ತೆಯಾಗಿರುವ ಐದನೇ ಪ್ರಕರಣ ಇದಾಗಿದ್ದು, 30ರ ಹರೆಯದ ರೋಗಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವ್ಯಕ್ತಿ ಯುಎಇಯಿಂದ ಜುಲೈ 27ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು ...
ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ಪರೀಕ್ಷೆ ನಡೆಸಲಾಗುವುದು. ಕೇರಳದಲ್ಲೇ ರೋಗ ಪತ್ತೆ ಪರೀಕ್ಷೆ ನಡೆಸುವುದರಿಂದ ಫಲಿತಾಂಶವೂ ಬೇಗನೆ ಸಿಗುತ್ತದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ...
ಹೊಸವರ್ಷದ ಹಿನ್ನೆಲೆಯಲ್ಲಿ ಡಿಸೆಂಬರ್ 30ರಿಂದ ಜನವರಿ 2ರವರೆಗೆ ಕೇರಳದಲ್ಲಿ ನೈಟ್ ಕರ್ಫ್ಯೂ ಹೇರಲಾಗಿತ್ತು. ಅಂದರೆ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿ ಇರುತ್ತಿತ್ತು. ಆದರೆ ಈಗ ಅಂಥ ಯಾವುದೇ ನಿಯಮಗಳೂ ಇಲ್ಲ. ...
Omicron cases in Kerala ಎರ್ನಾಕುಲಂ ಜಿಲ್ಲೆಯಲ್ಲಿ (37) ಗರಿಷ್ಠ ಸಂಖ್ಯೆಯ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು ತಿರುವನಂತಪುರಂನಲ್ಲಿ 26 ಪ್ರಕರಣಗಳು ಪತ್ತೆಯಾಗಿವೆ. ಒಮಿಕ್ರಾನ್ ರೂಪಾಂತರದಿಂದ ಇಲ್ಲಿಯವರೆಗೆ ಒಬ್ಬರು ಚೇತರಿಸಿಕೊಂಡಿದ್ದಾರೆ. ...
ಕೇರಳದ ಆರೋಗ್ಯ ನಿರ್ದೇಶಕ ವಿ.ಕೆ ರಾಜು ಅವರು ಹೊರಡಿಸಿದ ಆದೇಶದಲ್ಲಿ ವೈದ್ಯಕೀಯ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಜಾಗರೂಕರಾಗಿರಬೇಕು ಎಂದು ಹೇಳಿದೆ. ಯಾವುದೇ ಸಂದರ್ಭದಲ್ಲೂ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಅಧಿಕಾರಿಗಳು ...
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಲಸಿಕೆ ಪಡೆಯಲು ಆಸಕ್ತಿ ಹೊಂದಿದವರ ಸಂಖ್ಯೆ ಜಾಸ್ತಿ ಆಗಿದೆ. ನವೆಂಬರ್ 23 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕೇವಲ 4.4 ಲಕ್ಷ ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ...
Norovirus Symptoms ನೊರೊವೈರಸ್ನ ಲಕ್ಷಣಗಳು- ಅತಿಸಾರ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಜ್ವರ, ತಲೆನೋವು ಮತ್ತು ದೇಹದ ನೋವು. ತೀವ್ರವಾದ ವಾಂತಿ ಮತ್ತು ಅತಿಸಾರವು ನಿರ್ಜಲೀಕರಣ ಮತ್ತು ಮತ್ತಷ್ಟು ತೊಡಕುಗಳಿಗೆ ಕಾರಣವಾಗಬಹುದು. ...
Kerala: ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್ ನಿರ್ಧಾರ ಹಿಂಪಡೆಯಲು ಉನ್ನತ ಮಟ್ಟದ ಯೋಗದಲ್ಲಿ ನಿರ್ಧರಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ...
Kerala: ಸೋಂಕಿನ ಮೂಲವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಬಾಲಕನ ಮನೆಯಿಂದ ಅರ್ಧ ತಿಂದ ರಂಬುಟಾನ್ ಹಣ್ಣುಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಅವರು ತಮ್ಮ ಮನೆಯ ಬಳಿ ಹಣ್ಣಿನ ಬಾವಲಿಯ ಆವಾಸಸ್ಥಾನವನ್ನು ಸಹ ಕಂಡುಕೊಂಡರು, ”ಎಂದು ...
Kerala ನಿಫಾ ಜೂನಾಟಿಕ್ ವೈರಸ್ (zoonotic virus), ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಿಫಾ ವೈರಸ್ ಬಾವಲಿಗಳ ಜೊಲ್ಲಿನಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುತ್ತದೆ. ...