ಹಿಂದೆ 99 ಉಪಪಂಗಡ ಸೇರಿಸಿ, ವೀರಶೈವರನ್ನು ಸೇರಿಸಿ, ಧರ್ಮದ ಮಾನ್ಯತೆಯನ್ನು ಕೇಳಿದ್ದೆವು. ಇಂದು ಎಲ್ಲರೂ ಒಗ್ಗಟ್ಟಿನಿಂದ ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈಗ ಯಾವುದೇ ಭಿನ್ನಾಭಿಪ್ರಾಯದ ಕೂಗು ಇಲ್ಲ. ...
ವೀರಶೈವ ಲಿಂಗಾಯತ ಒಳಪಂಗಡದಲ್ಲಿ ಜನ ಹಿಂದುಳಿದಿದ್ದಾರೆ. ಸಿಎಂ ಬಳಿ ಒಳಪಂಗಡಗಳ ಎಲ್ಲರಿಗೂ ಮೀಸಲಾತಿ ಕೇಳ್ತಿದ್ದೇವೆ. ಆದರೆ, ಇದೇ ಮೀಸಲಾತಿ ಕೊಡಿ ಎಂದು ಕೇಳ್ತಿಲ್ಲ ಎಂದು ಹೇಳಿದರು. Veerashaiva Lingayat Reservation Quota ...