RR vs KKR, IPL 2022: ರಾಜಸ್ಥಾನ್ ಕೆಕೆಆರ್ ಪಂದ್ಯ ನಡುವೆ ಶ್ರೇಯಸ್ ಅಯ್ಯರ್ ತಮ್ಮದೇ ತಂಡದ ಆಟಗಾರ ವೆಂಕಟೇಶ್ ಅಯ್ಯರ್ ಮೇಲೆ ರೇಗಾಡಿದರು. ಅಷ್ಟೇ ಅಲ್ಲದೆ ಔಟಾದ ಬಳಿಕ ಡಗೌಟ್ಗೆ ತೆರಳಿ ...
MI vs KKR, IPL 2022: ಐಪಿಎಲ್ 2022ರ ಮೊದಲ ಪಂದ್ಯವಾಡಿದ ಪ್ಯಾಟ್ ಕಮಿನ್ಸ್ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆಂಡೆತ್ತಿ ಸ್ಫೋಟಕ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು. 5 ವಿಕೆಟ್ಗಳ ಭರ್ಜರಿ ಜಯದೊಂದಿಗೆ ...
IPL 2022: ಐಪಿಎಲ್ 15ನೇ ಸೀಸನ್ ಈಗಷ್ಟೆ ಆರಂಭವಾಗಿದೆ. ಇಲ್ಲಿಯವರೆಗೆ ಎಲ್ಲಾ ತಂಡಗಳು ಮೊದಲ 3 ಪಂದ್ಯಗಳನ್ನು ಮಾತ್ರ ಆಡಿವೆ. ಆದರೆ, ಈ 3 ಪಂದ್ಯಗಳಲ್ಲಿ ಹಲವು ಸ್ಟಾರ್ ಆಟಗಾರರು ನೆಲಕಚ್ಚಿದ್ದಾರೆ. ಇವರಲ್ಲಿ 4 ...
IPL 2022, Kolkata Knight Riders: ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ನ ವೆಂಕಟೇಶ್ ...
Venkatesh Iyer: ವೆಂಕಟೇಶ್ ಅಯ್ಯರ್ ವೆಸ್ಟ್ ಇಂಡೀಸ್ ಸರಣಿಯ ಮೂಲಕ ಫಿನಿಶರ್ ಎಂದು ಸಾಬೀತುಪಡಿಸಿದ್ದಾರೆ. T20 ಸರಣಿಯಲ್ಲಿ, ಅಯ್ಯರ್ 15 ನೇ ಓವರ್ನ ನಂತರವೇ ಬ್ಯಾಟ್ ಬೀಸಿದ್ದರು. ...
IND vs WI 3rd T20, Suryakumar Yadav celebration: ಮೂರನೇ ಟಿ20 ಪಂದ್ಯದ ಅಂತಿಮ ಎಸೆತದಲ್ಲಿ ಔಟಾದ ಸೂರ್ಯಕುಮಾರ್ ಯಾದವ್ 31 ಎಸೆತಗಳಿಂದ 65 ರನ್ ಸಿಡಿಸಿದರು. ಇದರಲ್ಲಿ 7 ಪ್ರಚಂಡ ಸಿಕ್ಸರ್ ...
IND vs WI T20, Viral Video: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 33 ರನ್ ಚಚ್ಚಿದ ವೆಂಕಟೇಶ್ ಅಯ್ಯರ್ ತಂಡದ ಮೊತ್ತವನ್ನು ಎರಿಸಿದರು. ಅದರಲ್ಲೂ ವೈಡ್ ಬಾಲ್ಗೆ ಬ್ಯಾಟ್ ತಾಗಿಸಿ ...
India vs South Africa 1st ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗುವುದು?, ಯಾವುದರಲ್ಲಿ ನೇರಪ್ರಸಾರ ನೋಡಬಹುದು?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ...
India vs South Africa 1st ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಭಾರತ ಪರ ಇಬ್ಬರು ಅಥವಾ ಓರ್ವ ...