ತಿರುಚಿರಾಪಳ್ಳಿಯ ತಿರುವಾನೈಕಾವಲ್ ದೇವಸ್ಥಾನದಲ್ಲಿ ಅಖಿಲಾ ಎಂಬ ಹೆಸರಿನ ಆನೆಯ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಇದರ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ...
ತನ್ನ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ತಲ್ವಾರ್ ಮೂಲಕ ಕೇಕ್ ಕಟ್ ಮಾಡಿದ ರಾಯಚೂರು ಬಿಜೆಪಿ ಮುಖಂಡ ಶ್ರೀನಿವಾಸ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ...
ತನ್ನ ವಿರುದ್ದ ಕೊಲೆ ಸಂಚು ರೂಪಿಸಲಾಗಿದೆ ಎಂದು ಸ್ವತಃ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದು, ಸಾರ್ವಜನಿಕ ಸಭೆಯಲ್ಲಿ ಶತ್ರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ...
ಇಂದು ಸಂಜೆ ಏಳುಗಂಟೆ ಹೊತ್ತಿಗೆ ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಸೇರಿ, ಭಾರತ-ಜರ್ಮನಿ ಆಂತರಿಕ ಸಚಿವಾಲಯದ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ...
Cat | Dog: ಬೆಕ್ಕು- ನಾಯಿಗಳು ಸ್ವಭಾವತಃ ಶತ್ರುಗಳು ಎಂದು ಗುರುತಿಸಲ್ಪಟ್ಟವು. ಆದರೆ ನಾವು ಹಲವೆಡೆ ಅವುಗಳು ಸ್ನೇಹದಿಂದ ಇರುವುದನ್ನು ನೋಡಿರುತ್ತೇವೆ. ಅಷ್ಟೇ ಏಕೆ, ಬೆಕ್ಕು ನಾಯಿಗಳು ಜತೆಯಾಗಿ ತುಂಟಾಟವಾಡುತ್ತಾ ಇರುವುದನ್ನೂ ನೋಡಿರುತ್ತೇವೆ. ಆದರೆ ...
ಸಿಂಹಗಳು ಬೇಟೆಯಾಡುವ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ ಹಾಗೂ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹಗಳು ಸಾಲಾಗಿ ತನ್ನ ಕುಟುಂಬಸ್ಥರೊಂದಿಗೆ ಮಲಗಿವೆ. ಇದನ್ನೂ ಕಂಡ ನೆಟ್ಟಿಗರು ಕೂಡ ಅಚ್ಚರಿಯಿಂದ ...