ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಚುನಾವಣೆಯ ಮೂಲಕ ಮೂರು ಪಕ್ಷಗಳು ಯಾವ ರೀತಿಯ ರಾಜಕೀಯ ಲಾಭ ಪಡೆಯಲು ಲೆಕ್ಕಾಚಾರ ಹಾಕಿವೆ ಎಂದು ಕಾದು ನೋಡಬೇಕಿದೆ. ...
ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕರಿಗೆ ಟಿಕೆಟ್ ಸಿಕ್ಕಿದ್ದು ಅಭ್ಯರ್ಥಿಗೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಲು ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಹೇಮಲತಾ ಕೊಪ್ಪಳದಿಂದ ತುಮಕೂರಿಗೆ ಕಾರಿನಲ್ಲಿ ಬಂದಿದ್ದು ತುಮಕೂರಿನಿಂದ ಬೆಂಗಳೂರಿಗೆ ...