Home » warriors
ಅದ್ದೂರಿಯಾಗಿ ಅಲಂಕಾರ ಮಾಡಿದ ವಾಹನದಲ್ಲಿ ಶಿಲೆಯನ್ನಿರಿಸಿ, ಕೋಲಾರದ ದ್ವಾರದಿಂದ, ಕ್ಲಾಕ್ಟವರ್, ಡೂಂ ಲೈಟ್ ಸರ್ಕಲ್, ಮೂಲಕ ವಾದ್ಯಗೋಷ್ಠಿಯೊಂದಿಗೆ ತರಲಾಗಿದ್ದು, ಈ ವೇಳೆ ಮಾಜಿ ಯೋಧರ ಸಂಘದ ಕಾರ್ಯಕರ್ತರು, ನೂರಾರು ಜನ ದೇಶಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ...