Change WhatsApp Number: ಯಾವುದೇ ಹಳೆಯ ವಾಟ್ಸ್ಆ್ಯಪ್ ಚಾಟ್, ಗ್ರೂಪ್ ಮತ್ತು ಸಂಪರ್ಕಗಳನ್ನು ಉಳಿಸಿಕೊಂಡೇ ಹೊಸ ನಂಬರ್ಗೆ ವಾಟ್ಸ್ಆ್ಯಪ್ ಅನ್ನು ಬದಲಾಯಿಸಿಕೊಳ್ಳಬಹುದು. ಅದು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್ಸ್. ...
How to book Uber on WhatsApp: ವಾಟ್ಸ್ಆ್ಯಪ್ ಚಾಟ್ನಲ್ಲೇ ನೋಂದಣಿ, ರೈಡ್ ಬುಕಿಂಗ್, ಹಾಗೂ ಪ್ರಯಾಣದ ರಸೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಉಬರ್ ಅನ್ನು ಬುಕಿಂಗ್ಗಾಗಿ ಇಂಗ್ಲೀಷ್ ಬಳಕೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ಭಾಷೆಗಳಲ್ಲೂ ...
ವಾಟ್ಸ್ಆ್ಯಪ್ನಲ್ಲಿ ಯಾರಿಗಾದರೂ ಮೆಸೇಜ್ ಕಳುಹಿಸಲು ಬಯಸಿದರೆ ಅವರ ನಂಬರ್ ಸೇವ್ ಮಾಡುವುದು ಅವಶ್ಯಕ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ವಾಟ್ಸ್ಆ್ಯಪ್ನಲ್ಲಿ ಸುಲಭವಾಗಿ ಮೆಸೇಜ್ ಮಾಡುವುದು ಸಾಧ್ಯವಾಗುತ್ತದೆ. ...
WhatsApp shortcut feature: ಶಾರ್ಟ್ ಕಟ್ ಫೀಚರ್ ಮೂಲಕ ನೀವು ವಾಟ್ಸ್ಆ್ಯಪ್ನ ಚಾಟ್ ಬಾಕ್ಸ್ನಲ್ಲಿ ಡೌನ್ಲೋಡ್ ಮಾಡದೆ ಸ್ಟಿಕ್ಕರ್ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಈ ಹೊಸ ಆಯ್ಕೆ ವಾಟ್ಸ್ಆ್ಯಪ್ ಆಂಡ್ರಾಯ್ಡ್ನ ಬೇಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ...
WhatsApp Tips and Tricks: ವಾಟ್ಸ್ಆ್ಯಪ್ ಪ್ಲಾಟ್ಫಾರ್ಮ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಬರುವ ಮೆಸೆಜ್ಗಳಲ್ಲಿ ಅತೀ ಮುಖ್ಯ ಎನಿಸುವ ಮೆಸೆಜ್ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ...
How to Check if Someone Has Blocked You?: ವಾಟ್ಸ್ಆ್ಯಪ್ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂದು ತಿಳಿಯಲು ಇರುವ ಅತ್ಯಂತ ಸುಲಭ ವಿಧಾನ ಎಂದರೆ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಚೆಕ್ ಮಾಡುವುದು. ...
WhatsApp chats: ವಾಟ್ಸ್ಆ್ಯಪ್ನಲ್ಲಿ ಮಾಡಿದ ಚಾಟ್ಗಳು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಎಂದು ಕಂಪನಿ ಹೇಳಿಕೊಂಡಿದೆ. ಆದರೂ ವಾಟ್ಸ್ಆ್ಯಪ್ ಚಾಟ್ ಸೋರಿಕೆಯಾಗುತ್ತದೆ. ಆದ್ದರಿಂದ ಇದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ. ...
WhatsApp forwards: ನೀವು ವಾಟ್ಸ್ಆ್ಯಪ್ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ...
WhatsApp google drive: ವಾಟ್ಸ್ಆ್ಯಪ್ನಲ್ಲಿರುವ ನಿಮ್ಮ ಡೇಟಾವನ್ನು ಗೂಗಲ್ ಡ್ರೈವ್ ಇಲ್ಲದೆ ಹೋದರೂ ಹೊಸ ಸ್ಮಾರ್ಟ್ಫೋನ್ಗೆ ಸುಲಭವಾಗಿ ವರ್ಗಾವಣೆ ಮಾಡಬಹುದು. ಅದು ಹೇಗೆ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ. ...
Google Drive: WaBetaInfo ವರದಿಯ ಪ್ರಕಾರ, ವಾಟ್ಸ್ಆ್ಯಪ್ ಬ್ಯಾಕಪ್ಗಳಿಗಾಗಿ ಗೂಗಲ್ ಅನಿಯಮಿತ ಸಂಗ್ರಹಣೆಯನ್ನು ನೀಡುವುದನ್ನು ನಿಲ್ಲಿಸಬಹುದು ಎಂದು ಹೇಳಿದೆ. ...