WhatsApp chats: ವಾಟ್ಸ್ಆ್ಯಪ್ನಲ್ಲಿ ಮಾಡಿದ ಚಾಟ್ಗಳು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಎಂದು ಕಂಪನಿ ಹೇಳಿಕೊಂಡಿದೆ. ಆದರೂ ವಾಟ್ಸ್ಆ್ಯಪ್ ಚಾಟ್ ಸೋರಿಕೆಯಾಗುತ್ತದೆ. ಆದ್ದರಿಂದ ಇದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ. ...
WhatsApp forwards: ನೀವು ವಾಟ್ಸ್ಆ್ಯಪ್ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ...
Google Drive: WaBetaInfo ವರದಿಯ ಪ್ರಕಾರ, ವಾಟ್ಸ್ಆ್ಯಪ್ ಬ್ಯಾಕಪ್ಗಳಿಗಾಗಿ ಗೂಗಲ್ ಅನಿಯಮಿತ ಸಂಗ್ರಹಣೆಯನ್ನು ನೀಡುವುದನ್ನು ನಿಲ್ಲಿಸಬಹುದು ಎಂದು ಹೇಳಿದೆ. ...
ಸಾಮಾನ್ಯವಾಗಿ ಹೊಸ ಬಳಕೆದಾರರು ವಾಟ್ಸ್ಆ್ಯಪ್ ಖಾತೆ ತೆರೆಯುತ್ತಿದ್ದಂತೆ ನೀವು ಸಂಭಾಷಣೆ ನಡೆಸುವ ವ್ಯಕ್ತಿಯ ಹಾಗೂ ನಿಮ್ಮ ನಡುವೆ ವಿಲೇವಾರಿ ಆಗುವ ವಿಚಾರಗಳನ್ನು ಯಾರೂ ಓದುವುದಿಲ್ಲ ಎಂದು ಗೌಪ್ಯತೆಯ ಬಗ್ಗೆ ದೃಢೀಕರಣ ನೀಡಲಾಗುತ್ತದೆ. ಆದರೆ ಇದೆಲ್ಲಾ ...
ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ಗಳನ್ನು ನೀಡುತ್ತಿವೆ. ...
WhatsApp Hackers: ವಾಟ್ಸ್ಆ್ಯಪ್ ಮಾತ್ರವಲ್ಲ, ಯಾವುದೇ ರೀತಿಯಲ್ಲಿ ಇಂಟರ್ನೆಟ್ ಬಳಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಹ್ಯಾಕರ್ಗಳ ಕುತಂತ್ರದಿಂದ ಪಾರಾಗಬಹುದು. ...
WhatsApp Tips: ಈ ಲೇಖನದಲ್ಲಿ ಸ್ಕ್ಯಾಮ್ ಮೆಸೇಜ್ ಮತ್ತು ವಂಚಕರ ವೆಬ್ಸೈಟ್ಗಳ ಲಿಂಕ್ಗಳನ್ನು ವಾಟ್ಸ್ಆ್ಯಪ್ ಬಳಕೆದಾರರು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ತಿಳಿಸಲಾಗಿದೆ. ...
Whatsapp Message Reactions: ವಾಟ್ಸ್ಆ್ಯಪ್ನ ಈ ಹೊಸ ಆಯ್ಕೆ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೋನ್ ಸೇರಿದಂತೆ ವಾಟ್ಸ್ಆ್ಯಪ್ ವೆಬ್, ಡೆಸ್ಕ್ಟಾಪ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ. ...
ಗ್ರಾಮಸ್ಥರಿಂದ ಶಿಕ್ಷೆಗೆ ಒಳಗಾದ ಸುಧಾಕರ್ ಡುಮ್ಮಗೋಳ ಸದ್ಯ ಊರು ಬಿಟ್ಟು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಆದರೆ, ತಲೆ ಬೋಳಿಸುವ ಸಂದರ್ಭದ ವಿಡಿಯೋವನ್ನು ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ಸಂಪೂರ್ಣ ವೈರಲ್ ಆಗಿದೆ. ...
ಆನ್ಲೈನ್ ಕಿರುಕುಳ ತಪ್ಪಿಸಲು, ಬಳಕೆದಾರರ ಸುರಕ್ಷೆ ಕಾಪಾಡಲು ಇಂಥ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಫೇಸ್ಬುಕ್ ಮಾಲೀಕತ್ವದ ಮೆಸೆಂಜಿಂಗ್ ಆ್ಯಪ್ ವೇದಿಕೆಯು ಗುರುವಾರ ಸಲ್ಲಿಸಿದ ಮಾಸಿಕ ವರದಿಯಲ್ಲಿ ತಿಳಿಸಿದೆ. ...