WhatsApp New Features: ಇದೀಗ ಮತ್ತೊಂದು ಹೊಸ ಫೀಚರ್ನೊಂದಿಗೆ ವಾಟ್ಸ್ಆ್ಯಪ್ ಬಂದಿದೆ. ಸದ್ಯ ತನ್ನ ವಾಯ್ಸ್ ಮೆಸೇಜ್ ಎಕೋ ಸಿಸ್ಟಂನಲ್ಲಿ ಅನೇಕ ಫೀಚರ್ಗಳನ್ನು ಘೋಷಣೆ ಮಾಡಿದೆ. ...
WhatsApp New Feature: ಈವರೆಗೆ ನಮಗೆ ವಾಟ್ಸ್ಆ್ಯಪ್ನಲ್ಲಿ 100MB ಗಿಂತ ಅಧಿಕ ಘಾತ್ರ ಹೊಂದಿರುವ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಮುಕ್ತಿ ಸಿಗಲಿದೆ. ...
WhatsApp Holi Stickers: ವಾಟ್ಸ್ಆ್ಯಪ್ ಮೂಲಕ ಹೋಳಿ ಹಬ್ಬದ ಸ್ಟಿಕ್ಕರ್ಗಳನ್ನು ಡೌನ್ಲೋಡ್ ಮಾಡುವುದು ಹೇಗೆ? ಇತರರರಿಗೆ ಸೆಂಡ್ ಮಾಡುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳೋಣ. ...
ಇದೀಗ ವಾಟ್ಸ್ಆ್ಯಪ್ ಒಂದು ಹೆಜ್ಜೆ ಮುಂದಿಟ್ಟಿದ್ದು ಮತ್ತೊಂದು ಉಪಯುಕ್ತವಾದ ಹೊಸ ಆಯ್ಕೆ ನೀಡಲು ಮುಂದಾಗಿದೆ. ಅದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ (WhatsApp Group) ಎಂಬುದು ವಿಶೇಷ. ...
WhatsApp New Feature: ಇದೀಗ ವಾಟ್ಸ್ಆ್ಯಪ್ ಮತ್ತೊಂದು ಹೊಸ ವಾಯ್ಸ್ ನೋಟ್ಗಳನ್ನು ರೆಕಾರ್ಡಿಂಗ್ ಮತ್ತು ಸೆಂಡ್ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುವ ಫೀಚರ್ ನೀಡಲು ಕೆಸಲ ಮಾಡುತ್ತಿದೆ. ವಾಯ್ಸ್ ಮೆಸೇಜ್ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಇದು ...
WhatsApp New feature: ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗೀಗ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಿದೆ. ಹಾಗಾದ್ರೆ WhatsApp ನಲ್ಲಿ ಸದ್ಯದಲ್ಲೇ ಬರಲಿರುವ ಬಹುನಿರೀಕ್ಷಿತ ...
ವಾಟ್ಸ್ಆ್ಯಪ್ ತನ್ನ ಗ್ರೂಪ್ ಕಾಲ್ನಲ್ಲಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರಿಗೆ ತುಂಬಾನೆ ಉಪಯುಕ್ತವಾಗಲಿದೆ. ವಾಟ್ಸ್ಆ್ಯಪ್ ಕಾಲ್ನಲ್ಲಿ ಸೇರ್ಪಡೆ ಆಗಲು ಕಾಲ್ಸ್ ಲಿಂಕ್ಗಳನ್ನು (Whatsapp Call Link) ಕ್ರಿಯೆಟ್ ಮಾಡಲು ಅವಕಾಶ ನೀಡಲಿದೆ. ...
ವಾಟ್ಸ್ಆ್ಯಪ್ ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್ (Document Preview feature). ...
ವಾಟ್ಸ್ಆ್ಯಪ್ ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್ (Document Preview feature). ...
WhatsApp Group Calls: ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರಲಿರುವ ಹೊಸ ಫೀಚರ್ ತುಂಬಾ ಕುತೂಹಲಕಾರಿಯಾಗಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆಯಂತೆ. ಗ್ರೂಪ್ ಕಾಲ್ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್ನಲ್ಲಿ ಕಾಣಿಸಲಿದೆ. ...