ಗ್ರೀನ್ ಫಂಗಸ್ ಸೋಂಕಿನ ಸಾಧಾರಣ ಲಕ್ಷಣಗಳು ಇಂತಿವೆ: ಜ್ವರ, ಎದೆನೋವು, ಕಫ, ಕಫದೊಂದಿಗೆ ರಕ್ತ ಬರುವುದು, ಉಸಿರಾಟದ ಸಮಸ್ಯೆ ಮೊದಲ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಧಾರಣವಾಗಿ ಇತ್ತೀಚೆಗೆ ಕೊರೊನಾ ಅಥವಾ ಇನ್ಯಾವುದೇ ಉಸಿರಾಟದ ಸಮಸ್ಯೆಗಳಿಗೆ ಒಳಗಾಗಿ ...
ರಾಜ್ಯದಲ್ಲಿ ಒಟ್ಟು 1,379 ಪ್ರಕರಣಗಳು ಕಂಡುಬಂದಿದೆ. ಅದರಲ್ಲಿ 27 ರೋಗಿಗಳು ಗುಣಮುಖರಾಗಿದ್ದಾರೆ. 1,292 ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ಗೆ 51 ರೋಗಿಗಳು ಬಲಿಯಾಗಿದ್ದಾರೆ. ...
ಮೆದುಳಿನ ಮೂಳೆ ಡ್ಯಾಮೇಜ್ ಮಾಡಿದರೇ ಶಸ್ತ್ರಚಿಕಿತ್ಸೆ ಮಾಡಲೇಬೇಕು. ಮೆದುಳಿನ ಮೂಳೆಗೆ ತಲುಪಿದರೇ ಇದು ತುಂಬಾ ಡೇಂಜರಸ್. ಆರಂಭದಲ್ಲೇ ಮೂಗಿನ ಸುತ್ತ ಕಪ್ಪಾಗುವುದು, ಊತ ಬರುವುದು, ಮೂಗಿನಿಂ ಎಂದು ಟಿವಿ9 ಮೂಲಕ ನರಶಾಸ್ತ್ರಜ್ಞ ಡಾ.ಸತೀಶ್ ಬಾಬು ...
ಜನರ ಜೀವ ಉಳಿಸುವುದಕ್ಕಾಗಿ ಅನಗತ್ಯವಾಗಿ ರೋಗಿಗಳಿಗೆ ಆ್ಯಂಟಿಬಯೋಟಿಕ್ ನೀಡಬಾರದು. ಜತೆಗೆ ಔಷಧಿಗೆ ಪ್ರತಿರೋಧ ತೋರುವ ಇನ್ಫೆಕ್ಷನ್ಗಳನ್ನು ತಡೆಯುವ ಉದ್ದೇಶದಿಂದ ಅನಗತ್ಯವಾಗಿ ಆ್ಯಂಟಿಬಯೋಟಿಕ್ ನೀಡಬಾರದು ಎಂದು ಐಸಿಎಂಆರ್ ಅಧ್ಯಯನ ಹೇಳಿದೆ. ...
ಬೆಳಗಾವಿಯಲ್ಲಿ 2 ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಬಯಾಪ್ಸಿ, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ತಪಾಸಣೆಗೆ ಕಳಿಸಿದ್ದೇವೆ ಎಂದು ಡಿಹೆಚ್ಒ ಡಾ.ಎಸ್.ವಿ.ಮುನ್ಯಾಳ್ ಹೇಳಿಕೆ ನೀಡಿದ್ದಾರೆ. ...
ದೇಹದಲ್ಲಿ ಆಂತರಿಕವಾಗಿ ಆರಂಭವಾಗುವ ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ, ಯೆಲ್ಲೋ ಫಂಗಸ್ನ್ನು ಕಡೆಗಣಿಸುವುದು ಒಳ್ಳೆಯದಲ್ಲ. ...
ಕೊರೊನಾ ಕೊಡ್ತಾ ಇರೋ ಕಾಟವನ್ನ ಜನರಿಗೆ ತಡ್ಕೊಳ್ಳೋಕೆ ಆಗಿಲ್ಲ. ಇದರ ನಡುವೆ ಬ್ಲ್ಯಾಕ್ ಫಂಗಸ್ ಜನರಿಗೆ ನರಕ ತೋರಿಸುತ್ತಿದೆ. ಕೊರೊನಾ ಗುಣಮುಖವಾದವರನ್ನ ಟಾರ್ಗೆಟ್ ಮಾಡಿ ಅಟ್ಟಹಾಸ ಮರೆಯುತ್ತಿದೆ. ಈ ಬ್ಲಾಕ್ ಫಂಗಸ್ ಅಂದ್ರೆ ಏನು ...
ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ವೈಟ್ ಫಂಗಸ್ ಕೇಸ್ ಪತ್ತೆಯಾಗಿರುವ ಬಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿರುವುದಾಗಿ ಟಿವಿ9ಗೆ ರಾಯಚೂರು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ...
ವೈಟ್ ಫಂಗಸ್ ಸೋಂಕು, ಬ್ಲ್ಯಾಕ್ ಫಂಗಸ್ಗಿಂತ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ. ಏಕೆಂದರೆ, ವೈಟ್ ಫಂಗಸ್ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ ಮತ್ತ್ತು ಅದರಿಂದ ಕಣ್ಣು, ಉಗುರು, ಮೆದುಳು, ಚರ್ಮ, ಕಿಡ್ನಿ, ಬಾಯಿ, ...