Life : ನನ್ನ ತಾಯಿ ಮಿಲ್ಲುಗಳಲ್ಲಿ ತೊಗರಿ ಬೇಳೆ ಬೆರ್ಪಡೆಯಾದನಂತರ ಕೆಳಗೆ ಬೀಳುತಿದ್ದ ತೊಗರಿ ನುಚ್ಚನ್ನು, ಕಾರ್ಪೊರೇಷನ್ ಮಾರುಕಟ್ಟೆಯಲ್ಲಿ ಕೊಳೆತ, ತಾಜಾ ತರಕಾರಿಗಳನ್ನು ವಿಂಗಡಿಸುವಾಗ ಚೆನ್ನಾಗಿದ್ದ ತರಕಾರಿಯನ್ನು ಖರೀದಿಸುತ್ತಿದ್ದರು. ...
Patriarchy : ಆಗಷ್ಟೇ ಕೊನೇತಂಗಿ ಹುಟ್ಟಿದ್ದಳು. ಅಮ್ಮ ಹೆರಿಗೆರಜೆಯಲ್ಲಿದ್ದರು. ರಜೆಯ ವಿಸ್ತರಣೆಗೆ ಅರ್ಜಿ ಎಂದು ಅಪ್ಪ
ಆಕೆಯಿಂದ ರುಜು ಹಾಕಿಸಿಕೊಂಡರು. ಕೆಲ ದಿನಗಳ ನಂತರ ತಾಯಿಗೆ ಬರಸಿಡಿಲು, ಆರೋಗ್ಯ ಇಲಾಖೆಯಿಂದ ರಾಜೀನಾಮೆ ಸ್ವೀಕೃತವಾಗಿದೆ ಎಂಬ ...
Childhood : ಅಕ್ಕಪಕ್ಕದ ಹಳ್ಳಿಗಳಿಗೆ ಗರ್ಭಿಣಿ ಮನೆಯವರು ಅಮ್ಮನನ್ನು ಎತ್ತಿನಗಾಡಿಯಲ್ಲಿ ಕರೆದೊಯ್ಯುತ್ತಿದ್ದರು. ರಾತ್ರಿ ಸಮಯದಲ್ಲಿ ಅಮ್ಮ ನಮ್ಮನ್ನೂ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ಮಗು ಹುಟ್ಟುವವರೆಗೆ ನಾನು, ನನ್ನ ತಂಗಿ ತೂಕಡಿಸಿಕೊಂಡು ಕೂತಿರುತ್ತಿದ್ದೆವು. ...
Dr. Shakuntala Shridhara : ಗಂಡ ತನ್ನ ಮಗಳ ವಯಸ್ಸಿನ ಚಿಕ್ಕ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡ. ಅದು ಪತ್ತೆಯಾದಾಗ ನಿರಾಕರಿಸಿದ. ವಿಶ್ವಾಸದ್ರೋಹದ ಅಪರಾಧವು ಅವನಿಗೆ ಅಸಹನೀಯವಾಗಿತ್ತು, ಅದು ಅವನ ಆತ್ಮಹತ್ಯೆಯಲ್ಲಿ ಮಾತ್ರವಲ್ಲದೆ ಜೊತೆಗೆ ...
Dr. Shakuntala Shridhara : ಎಪ್ಪತ್ತರ ದಶಕದ ಹಸಿರು ಕ್ರಾಂತಿಯ ನಂತರ ನನ್ನ ಸಂಶೋಧನೆಯ ಫಲಿತಾಂಶಗಳನ್ನು ರೈತರು ಅನುಸರಿಸುವುದನ್ನು ನೋಡಿ ನನಗೆ ಅಪ್ರತಿಮ ಸಂತೋಷವಾಯಿತು. ನನ್ನ ಮೂರು ವರ್ಷದ ಮಗಳೊಂದಿಗೆ ರಾಜ್ಯದೆಲ್ಲೆಡೆ ಸಂಚರಿಸಿದಾಗ ನನ್ನ ...