Home » women empowerment
My life: 'ಕೊನೆಯ ಪ್ರಯತ್ನವೆಂದು ಅಪ್ಪ ಮನೆಯ ಆಳೊಬ್ಬಳನ್ನು ಕರೆದುಕೊಂಡು ಆರುಮೈಲಿ ದೂರದ ಸರಕಾರಿ ದವಾಖಾನೆಗೆ ನಡೆದುಕೊಂಡೇ ನನ್ನನ್ನು ಎತ್ತಿಕೊಂಡು ಹೋದರೆ ಅಲ್ಲಿಯೂ ಡಾಕ್ಟರ್ ಆ ದಿನ ರಜೆ. ಉರಿಬಿಸಿಲಿನಲ್ಲಿ, ನೀರು ಕೂಡ ಸಿಗದ ...
Art-Theatre-Cinema | 'ಕಾಲವನ್ನು ಸರಿಯಗೊಡದಂತೆ ಪಾತ್ರಗಳನ್ನು ಅಭಿನಯಿಸುತ್ತಲೇ ಜೀವಿಸಿಬಿಡಬೇಕಿತ್ತು ಎಂದು ತೀವ್ರವಾಗಿ ಅನ್ನಿಸಿದಾಗೆಲ್ಲ ‘ಮಲ್ಲಿನಾಥ ಧ್ಯಾನ’ ನೆನಪಾಗುತ್ತದೆ. ಈ ಪಾತ್ರ ನನ್ನೊಳಗೆ ಮತ್ತೇನು ಹೊಸ ಹೊಸ ಅರ್ಥಗಳನ್ನು ಧ್ವನಿಸಬಹುದು ಎಂಬ ಹಂಬಲಕ್ಕಾಗಿಯಾದರೂ ಮತ್ತೊಮ್ಮೆ ಮಾಡಬೇಕು ...
ADHD: ‘ಮಗಳನ್ನು ಬಸ್ಸಿಗೆ ಕರೆದುಕೊಂಡು ಹೋಗುವಾಗಲೆಲ್ಲ ಯೋಚಿಸುತ್ತಿದ್ದೆ, ನಾವೂ ಆರ್ಥಿಕವಾಗಿ ಗಟ್ಟಿಯಾಗಿದ್ದಿದ್ದರೆ ಕಾರೋ ಬೈಕೋ ತಗೋಬಹುದಿತ್ತು ಅಂತ. ಆದರೆ ಈಗ ಯೋಚಿಸುತ್ತಿದ್ದೇನೆ, ಆಗ ನಮಗೆ ದುಡ್ಡಿಲ್ಲದಿದ್ದದ್ದೇ ಒಳ್ಳೆದಾಯಿತು ಎಂದು. ಬಸ್ಸಿನಲ್ಲೇ ಓಡಾಡಿದ ಕಾರಣಕ್ಕಾಗಿಯೇ ಇಂದು ...
Identity: ‘ಒಂದೇ ಒಂದು ಕ್ಷಣ; ವಿಕ್ಷಿಪ್ತ ಬುದ್ದಿಯ ಮಾತು ಕೇಳಿ ಪ್ರಕೃತಿಯ ವಿರುದ್ಧ ನಡೆಯಲು ಹೋಗಿ ಜರ್ಜರಿತವಾದ ಕತ್ತು. ಪರಿಣಾಮವಾಗಿ ಅನುಭವಿಸಿದ ಅವಮಾನ. ಮೂಲೆಯಲ್ಲಿಟ್ಟಿದ್ದ ನಾಗರ ಬೆತ್ತಕ್ಕೆ ಆಗೆಲ್ಲಾ ಎಲ್ಲಿಲ್ಲದ ಚಟುವಟಿಕೆ, ಉತ್ಸಾಹ. ...
‘ಅವಳಿಗೆ ಪ್ರೆಸ್ ಕೆಲಸದಿಂದ ಪುರಸೊತ್ತು ಸಿಕ್ಕಿದರೆ ತಾನೇ ಮಕ್ಕಳ ಬಗ್ಗೆ ಯೋಚಿಸೋದು? ಎನ್ನುವ ವ್ಯಂಗ್ಯ ಪ್ರಶ್ನೆಗೆ ನಗುತ್ತಲೇ, ಪ್ರೆಸ್ನಲ್ಲಿ ನಾವು ಪೇಪರ್ ಮಾತ್ರ ಪ್ರಿಂಟ್ ಹಾಕ್ತೀವಿ, ಮಕ್ಕಳನ್ನಲ್ಲ ಎಂದುತ್ತರಿಸಿದ್ದೆ. ಆದರೆ ಪಾಶ್ಚಿಮಾತ್ಯರಾಗಲಿ, ಅರಬರಾಗಲಿ ಒಮ್ಮೆಯೂ ...
‘ಮೊದಲ ಕವಿತೆ ಬರೆದಾಗ ನಾನು ಐದನೇ ತಗತಿಯಲ್ಲಿದ್ದೆ. ಅದೇನೋ ದೆವ್ವದ ಕವಿತೆ. ನನ್ನ ಕವಿತೆಯನ್ನು ಬಹಳ ಸೀರಿಯಸ್ ಆಗಿ ಓದಿದ ಅಪ್ಪ, ಕವಿತೆ ಚೆನ್ನಾಗಿದೆ ಬರೆಯಬಹುದು ನೀನು ಎನ್ನುತ್ತ ಇದ್ದಕ್ಕಿದ್ದಂತೆ, ನೀನು ದೆವ್ವ ಭೂತವನ್ನೆಲ್ಲ ...
‘ನಮ್ಮ ಏರಿಯಾ ಪೂರ್ತಿ ವಿದ್ವಾಂಸರು, ಮಠಾಧಿಪತಿಗಳು, ಸಂಸ್ಕೃತ ಪಂಡಿತರು ಇದ್ದರು. ನಾನು ಶಾಲೆಗೆ ಹೋಗುವ ಹೊತ್ತಿಗೆ ಕಾಣಿಸಿಕೊಂಡರೆ ಸರಕ್ಕನೇ ಒಳಗೆ ಹೋಗಿಬಿಡುವುದು, ನಾನು ಹೊರಬಿದ್ದ ಮೇಲೆ ನಡೆದು ಹೋದಲ್ಲೆಲ್ಲ ನೀರು ಉಗ್ಗುವದು, ಏನಾದರೂ ಕುಡಿಯಲು ...
‘ಪ್ಲೇಹೋಮ್ನಿಂದ ಮಗಳನ್ನು ಕರೆತರಲು ಹೋದಾಗ ಆರೂವರೆ ದಾಟಿತ್ತು. ಉಪ್ಪರಿಗೆಯಿಂದ ಅಳುವ ದನಿ ಕೇಳುತ್ತಿತ್ತು. ಇಷ್ಟಗಲ ಕೋಣೆಯ ಮೂಲೆಯಲ್ಲಿ ನನ್ನ ದೇವತೆ ಮುದುಡಿ ಕೂತು ಸಶಬ್ದ ಅಳುತ್ತಿದ್ದಳು. ಎದುರಿಗೆ ಒಬ್ಬಳು ಹೆಂಗಸು ಪೊರಕೆ ಕಡ್ಡಿ ಹಿಡಿದು ...
‘ಮೊದಲು ಅವರ ಮಕ್ಕಳನ್ನು ಬೇರೆಯವರು ಆಡಿಕೊಂಡಾಗ ಅವರ ಅದೃಷ್ಟವನ್ನು ಬೈದುಕೊಳ್ಳುತ್ತಾ ಕಣ್ಣೀರು ಹಾಕುವುದು ಮಾತ್ರ ಗೊತ್ತಿದ್ದ ಈ ಅಮ್ಮಂದಿರು ಈಗ ಆ ಟೀಕೆಗಳಿಗೆ ಉತ್ತರ ಕೊಡುತ್ತಾರೆ. ತಮ್ಮ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವವರೊಡನೆ ಜಗಳ ...
‘ಮೈಸೂರಿನಲ್ಲಿ ನಾಲ್ಕುನೂರು ರೂಪಾಯಿಗಳ ಸಂಬಳದ ಕೆಲಸ ಹಿಡಿದೆ. ಆರಂಭದಲ್ಲಿ ಅಣ್ಣ ನಾನು ಇಬ್ಬರೂ ಬಂಧುಗಳ ಮನೆಯಲ್ಲಿದ್ದೆವು. ಅರೆಹೊಟ್ಟೆ ಊಟ ರಟ್ಟೆಮುರಿಯ ಕೆಲಸ. ಅಷ್ಟೆಲ್ಲಾ ಮಾಡಿಯೂ ಮೂವತ್ತು ರೂಪಾಯಿಗಳ ಕಳ್ಳತನದ ಅಪವಾದ ಬಂದಾಗ ರಾತ್ರೋರಾತ್ರಿ ಆ ...