Mithali Raj: 1999ರಲ್ಲಿ ಪದಾರ್ಪಣೆ ಮಾಡಿದ್ದ ಮಿಥಾಲಿ 23 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿರ್ ಎಂದು ಗುರುತಿಸಿಕೊಂಡಿದ್ದಾರೆ. ...
ಹರ್ಮನ್ ಮ್ಯಾಚ್ ವಿನ್ನರ್ ಮತ್ತು ಸ್ಟಾರ್ ಆಟಗಾರ್ತಿ. ಆದರೆ ಹರ್ಮನ್ ನಾಯಕಿಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಸ್ಥಿರವಾಗಿ ಪ್ರದರ್ಶನ ನೀಡಬೇಕು. ಇದರಿಂದ ನಾಯಕತ್ವದ ಹೆಚ್ಚುವರಿ ಜವಾಬ್ದಾರಿ ಹರ್ಮನ್ ಮೇಲೆ ಹೊರೆಯಾಗಬಹುದು. ...
ICC Women's ODI rankings: ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ, 663 ರೇಟಿಂಗ್ನೊಂದಿಗೆ ಅಗ್ರ 10 ರ ಸ್ಥಾನವನ್ನು ತಲುಪಿದ್ದಾರೆ. ಈ ಮಧ್ಯೆ ಭಾಟಿಯಾ ಆಕರ್ಷಕ ಪ್ರದರ್ಶನ ನೀಡಿ, ಮಾರ್ಚ್ 23 ರಂದು ಬಿಡುಗಡೆಯಾದ ...
ICC Women's Cricket World Cup 2022: ಭಾರತದ ನೆಟ್ರನ್ ರೈಟ್ ಉತ್ತಮವಾಗಿರುವುದರಿಂದ ಮಾರ್ಚ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಸಹ ಸೆಮಿಸ್ಗೆ ತಲುಪಬಹುದು. ಆದರೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ...
IND vs BAN, WWC 2022, LIVE Streaming: ಈ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಏಕೆಂದರೆ, ಇದರಲ್ಲಿ ಗೆಲುವು ಸಾಧಿಸುವುದರಿಂದ ಭಾರತ ಸೆಮಿಫೈನಲ್ಗೆ ತಲುಪುವ ಭರವಸೆ ಹೆಚ್ಚಲಿದೆ. ...
Women's World Cup 2022: ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಭಯ ತಂಡಗಳ ಹಿಂದಿನ ಮುಖಾಮುಖಿಯ ವರದಿಯನ್ನು ತಿಳಿದುಕೊಳ್ಳುವುದು ಮುಖ್ಯ. ...
Women's World cup 2022: 2022 ರ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಪಾಕಿಸ್ತಾನ ತನ್ನ ಮೊದಲ ಗೆಲುವಿನ ರುಚಿ ಕಂಡಿದೆ. ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಪಾಕ್ ವನಿತಾ ತಂಡ ...
NZ vs ENG, Women's World Cup 2022: ಇಂಗ್ಲೆಂಡ್ ಪರ ಬಿದ್ದ 9 ವಿಕೆಟ್ಗಳ ಪೈಕಿ ಕೊನೆಯ 4 ವಿಕೆಟ್ಗಳು ಕೇವಲ 11 ಎಸೆತಗಳಲ್ಲಿ ಪತನವಾಗಿದ್ದು, ಪಂದ್ಯಕ್ಕೆ ರೋಚಕತೆ ತುಂಬುವ ಕೆಲಸ ಮಾಡಿತು. ...
IND vs AUS, WWC 2022: ಐಸಿಸಿ ಮಹಿಳಾ ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಪಂದ್ಯವು ಜೂಲನ್ ಗೋಸ್ವಾಮಿ ಅವರ ODI ವೃತ್ತಿಜೀವನದ 200 ನೇ ಪಂದ್ಯವಾಗಿದೆ. ಇಷ್ಟು ಏಕದಿನ ಪಂದ್ಯಗಳನ್ನು ...
IND vs AUS World Cup 2022: ಟೂರ್ನಿಯಲ್ಲಿ ಇಲ್ಲಿಯವರೆಗೆ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗೆಲುವು ದಾಖಲಿಸುವುದು ಬಹಳ ಮುಖ್ಯ, ಏಕೆಂದರೆ ಈ ಗೆಲುವು ಟೀಮ್ ಇಂಡಿಯಾದ ...